ಅರ್ಥ : ಯಾರಿಗೆ ಗೌರವನ್ನು ನೀಡಿಲ್ಲವೋ
ಉದಾಹರಣೆ :
ಅಗೌರಕೊಂಡಂತಹ ಕವಿಯು ಸಮಾರಂಭದಿಂದ ಎದ್ದು ಹೊರಟುಹೋದರು.
ಸಮಾನಾರ್ಥಕ : ಅಗೌರವ, ಅಗೌರವಗೊಂಡ, ಅಗೌರವಗೊಂಡಂತ, ಅಗೌರವಗೊಂಡಂತಹ, ಅಗೌರವದಂತ, ಅಗೌರವದಂತಹ, ಅನಾದರ, ಅನಾದರದ, ಅನಾದರದಂತ, ಅನಾದರದಂತಹ, ಅನಾದಾರಗೊಂಡ, ಅನಾದಾರಗೊಂಡಂತ, ಅನಾದಾರಗೊಂಡಂತಹ
ಅರ್ಥ : ಯಾರೋ ಒಬ್ಬರಲ್ಲಿ ಶ್ರದ್ಧೆ ಅಥವಾ ಯೋಗ್ಯತೆ ಇಲ್ಲದೆ ಇರುವ
ಉದಾಹರಣೆ :
ಕೆಲವು ಸಲ ವಿಶ್ವಾಸವಿಲ್ಲದ ಜನರಿಗೆ ನಾವು ನಮಸ್ಕಾರ ಮಾಡಬೇಕಾದ ಪರಿಸ್ಥಿತಿಗಳು ಒದಗಿ ಬರುತ್ತದೆ.
ಸಮಾನಾರ್ಥಕ : ಅನರ್ಹ, ಅಯೋಗ್ಯ, ಯೋಗ್ಯನಲ್ಲದ