ಅರ್ಥ : ವಜ್ರದ ಕೆಲಸ ಮಾಡುವ ಕೆಲಸಗಾರ
ಉದಾಹರಣೆ :
ಅಕ್ಕಸಾಲಿಗ ವಜ್ರವನ್ನು ಕತ್ತರಿಸಿ ಆಭರಣದ ಜತೆ ಜೋಡಿಸುತ್ತಿದ್ದಾನೆ.
ಸಮಾನಾರ್ಥಕ : ಚಿನಿವಾರ
ಅರ್ಥ : ಚಿನ್ನ-ಬೆಳ್ಳಿ ಮುಂತಾದವುಗಳಿಂದ ಆಭರಣ ಮಾಡುವ ವ್ಯಕ್ತಿ
ಉದಾಹರಣೆ :
ಅಮ್ಮ ಅಕ್ಕಸಾಲಿಗನ ಕೈಯಲ್ಲಿ ಐವತ್ತು ಸಾವಿರದಷ್ಟು ಆಭರಣವನ್ನು ಮಾಡಿಸಿದರು
ಸಮಾನಾರ್ಥಕ : ಚಿನಿವಾರ, ಚಿನ್ನದ ಆಚಾರಿ, ಚಿನ್ನದ ಕೆಲಸಗಾರ
ಅರ್ಥ : ಚಿನ್ನ-ಬೆಳ್ಳಿ ಕೆಲಸ ಮಾಡುವ ವ್ಯಕ್ತಿ
ಉದಾಹರಣೆ :
ಸೇಠ್ ಮಾಣಿಕದಾಸನು ಈ ನಗರದಲ್ಲೇ ಅತ್ಯಂತ ಪ್ರಸಿದ್ದ ಅಕ್ಕಸಾಲಿಗ.
ಸಮಾನಾರ್ಥಕ : ಚಿನಿವಾರ, ಚಿನ್ನ ಬೆಳ್ಳಿ ವ್ಯಾಪಾರಿ
ಅರ್ಥ : ಬೆಲೆ ಬಾಳುವ ಕಲ್ಲು ಮುಂತಾದವುಗಳನ್ನು ಕತ್ತರಿಸಿ ಸುಂದರವಾದ ವಸ್ತುಗಳನ್ನು ಮಾಡುವವ
ಉದಾಹರಣೆ :
ಚಿನ್ನದ ವ್ಯಾಪಾರಸ್ಥರ ಅಂಗಡಿಯಲ್ಲಿ ಕುಳಿತಿದ್ದ ಅಕ್ಕಸಾಲಿಗ ಕಲ್ಲನ್ನು ಕತ್ತರಿಸಿ ಆಭರಣದಲ್ಲಿ ಜೋಡಿಸುತ್ತಿದ್ದ.
ಸಮಾನಾರ್ಥಕ : ರತ್ನಕ್ಕೆ ಮೆರುಗು ಕೊಡುವವ