१. संज्ञा
/ सजीव
/ वनस्पति
/ झाड़ी
अर्थ : पवित्र माना जाने वाला एक झाड़ जिसकी पत्तियों में गंध होती है।
ಅ
उदाहरण :
तुलसी की पत्तियाँ औषध के काम में आती हैं।
पर्यायवाची :
अमृता , तीव्रा , तुलसी , त्रिदशमंजरी , त्रिदशमञ्जरी , पत्रपुष्पा , पर्णास , पवित्रा , पावनी , पुण्या , पुष्पसारा , प्रेतराक्षसी , बहुमंजरी , भूतघ्नी , भूतपत्री , मंजरीक , विश्वपावन , विश्वपूजिता , वृंदा , वृन्दा , वैष्णवी , श्रीमंजरी , श्रीमञ्जरी
ಪವಿತ್ರ ಎಂದು ನಂಬುವಂತಹ ಒಂದು ಗಿಡ ಅದರ ಎಲೆಗಳು ಸುಗಂಧ ಬರಿತವಾಗಿರುತ್ತದೆ
ತುಳಸಿಯ ಎಲೆಗಳು ಔಷಧಿ ತಯಾರಿಕೆಯ ಕೆಲಸದಲ್ಲಿ ಉಪಯೋಗಿಸುತ್ತಾರೆ.
ಅಜಗಂಧಿಕೆ ,
ಕಪ್ಪುತುಳಸಿ ,
ಕಾಂಪುತುಳಸಿ ,
ಕೃಷ್ಣತುಳಸಿ ,
ಚಿಗಟಸೊಪ್ಪು ,
ತರಲ ,
ತಾಯದೊಳ್ಸಿ ,
ತುಳಸಿ ,
ತೊಳಚಿ ,
ತೊಳಚಿಗಿಡ ,
ತೊಳ್ಚಿಗಿಡ ,
ತೊಳ್ಸಿ ,
ದೇವುದೊಳ್ಚಿ ,
ನಾಯಿತುಳಸಿ ,
ಬಿಳಿತುಳಸಿ ,
ಬೃಂದಾ ,
ಮಂಜರಿ ,
ವೃಂದಾ ,
ವೃಂದೆ ,
ವೈಜಯಂತಿ ,
ಶ್ರೀತುಳಸಿ
Any of several Old World tropical aromatic annual or perennial herbs of the genus Ocimum.
basil