ಅರ್ಥ : ಪವಿತ್ರ ಎಂದು ನಂಬುವಂತಹ ಒಂದು ಗಿಡ ಅದರ ಎಲೆಗಳು ಸುಗಂಧ ಬರಿತವಾಗಿರುತ್ತದೆ
ಉದಾಹರಣೆ :
ತುಳಸಿಯ ಎಲೆಗಳು ಔಷಧಿ ತಯಾರಿಕೆಯ ಕೆಲಸದಲ್ಲಿ ಉಪಯೋಗಿಸುತ್ತಾರೆ.
ಸಮಾನಾರ್ಥಕ : ಅಜಗಂಧಿಕೆ, ಕಪ್ಪುತುಳಸಿ, ಕಾಂಪುತುಳಸಿ, ಕೃಷ್ಣತುಳಸಿ, ಚಿಗಟಸೊಪ್ಪು, ತರಲ, ತಾಯದೊಳ್ಸಿ, ತೊಳಚಿ, ತೊಳಚಿಗಿಡ, ತೊಳ್ಚಿಗಿಡ, ತೊಳ್ಸಿ, ದೇವುದೊಳ್ಚಿ, ನಾಯಿತುಳಸಿ, ಬಿಳಿತುಳಸಿ, ಬೃಂದಾ, ಮಂಜರಿ, ವೃಂದಾ, ವೃಂದೆ, ವೈಜಯಂತಿ, ಶ್ರೀತುಳಸಿ
ಅರ್ಥ : ತುಳಸಿ ಗಿಡದಲ್ಲಿ ಬಿಡುವ ಹೂವು
ಉದಾಹರಣೆ :
ಮಾಲಿಯು ಕೈತೋಟದಲ್ಲಿ ತುಳಸಿ ಗಿಡವನ್ನು ನೆಡುತ್ತಿದ್ದಾನೆ