To get an ad-free experience on website and Android app, please consider taking a subscription. Subscription fee will help us to add more words and definitions along with building language related features.
ಪುಸ್ತಕದ ಹಾಳೆಗಳನ್ನು ಸೇರಿಸಿ ಅವು ಪರಸ್ಪರ ಒಂದಕ್ಕೊಂದು ಬಿಟ್ಟುಕೊಳ್ಳದಂತೆ ಹೊಲಿಯುವುದು ಅಥವಾ ಮತ್ತೆ ಬೇರೆ ಬೇರೆಯಾಗದಂತೆ ಹೊಲಿದು ಅದರ ಮೇಲೆ ರಟ್ಟನ್ನು ಕಟ್ಟುವುದು
ಜಿಲ್ದಸಾಜ್ ಪುಸ್ತಕವನ್ನು ಬೈಂಡ್ ಮಾಡುತ್ತಿದ್ದಾನೆ. ಬೈಂಡ್ ಮಾಡು
ಯಾವುದಾದರೂ ದೊಡ್ಡ ಬಟ್ಟೆ ಇಲ್ಲವೇ ಹಾಳೆಯ ತರಹದ ವಸ್ತುವಿಗೆ ಅದೇ ತರಹದ ಚಿಕ್ಕ ವಸ್ತುವನ್ನು ಪರಸ್ಪರ ಸೇರಿಸುವ ಅಥವಾ ಸೂಜಿ ದಾರ ಮುಂತಾದುವುಗಳೊಂದಿಗೆ ಕಟ್ಟು ಹಾಕುವುದರ ಮೂಲಕ ಜೋಡಿಸುವ ಕ್ರಿಯೆ