ಅರ್ಥ : ಯಾವುದಾದರೂ ದೊಡ್ಡ ಬಟ್ಟೆ ಇಲ್ಲವೇ ಹಾಳೆಯ ತರಹದ ವಸ್ತುವಿಗೆ ಅದೇ ತರಹದ ಚಿಕ್ಕ ವಸ್ತುವನ್ನು ಪರಸ್ಪರ ಸೇರಿಸುವ ಅಥವಾ ಸೂಜಿ ದಾರ ಮುಂತಾದುವುಗಳೊಂದಿಗೆ ಕಟ್ಟು ಹಾಕುವುದರ ಮೂಲಕ ಜೋಡಿಸುವ ಕ್ರಿಯೆ
ಉದಾಹರಣೆ :
ಲತಾಳ ಕುರ್ತಕ್ಕೆ ಗುಂಡಿ ಹೊಲಿಯಲಿಲ್ಲ.
ಸಮಾನಾರ್ಥಕ : ಅಂಟಿಸು, ಅಂಟು ಹಾಕು, ಅಂಟು-ಹಾಕು, ಅಂಟುಹಾಕು, ಟಾಕು ಹಾಕು, ತೇಪೆ ಹಾಕು, ತೇಪೆ-ಹಾಕು, ತೇಪೆಹಾಕು, ದಳಿ, ದಳೆ, ಹಚ್ಚು, ಹೊಲಿ, ಹೊಲಿಗೆ ಹಾಕು, ಹೊಲಿದು ಸೇರಿಸು, ಹೊಲೆ
ಅರ್ಥ : ಬಟ್ಟೆಯ ಚೂರುಗಳನ್ನು ದಾರದ ಸಹಾಯದಿಂದ ಕಟ್ಟುಹಾಕಿ ಜೋಡಿಸುವ ಇಲ್ಲವೇ ಸೇರಿಸುವ ಕ್ರಿಯೆ
ಉದಾಹರಣೆ :
ದರ್ಜಿಯು ಪೈಜಾಮವನ್ನು ಹೊಲಿಯುತ್ತಿದ್ದಾನೆ.
ಸಮಾನಾರ್ಥಕ : ಟಾಕು ಹಾಕು, ದಳಿ, ದಳೆ, ಹೊಲಿ, ಹೊಲಿಗೆ ಹಾಕು, ಹೊಲಿದು ಸೇರಿಸು, ಹೊಲೆ