Copy page URL Share on Twitter Share on WhatsApp Share on Facebook
Get it on Google Play
Meaning of word cost from English dictionary with examples, synonyms and antonyms.

cost   noun

Meaning : The total spent for goods or services including money and time and labor.

उतना धन जितना कोई चीज तैयार करने में लगे।

इस घर को बनवाने में कितनी लागत आयेगी।
खरच, खरचा, खर्च, खर्चा, ख़रच, ख़रचा, ख़र्च, ख़र्चा, परिव्यय, लागत, व्यय

ಯಾವುದಾದರೂ ವಸ್ತುವನ್ನು ತಯಾರುಗೊಳಿಸಲು ಉಪಯೋಗಿಸುವ ಹಣ

ಈ ಮನೆಯನ್ನು ಕಟ್ಟಲು ಎಷ್ಟು ಖರ್ಚು ಆಗುತ್ತದೆ
ಖರ್ಚು, ವ್ಯಯ

Meaning : The property of having material worth (often indicated by the amount of money something would bring if sold).

Example : The fluctuating monetary value of gold and silver.
He puts a high price on his services.
He couldn't calculate the cost of the collection.

Synonyms : monetary value, price

वस्तुओं आदि को थोक में खरीदने का मूल्य जो खुदरा मूल्य से कम होता है।

मैं कपड़े आदि थोक मूल्य पर ही खरीदना पसंद करता हूँ।
थोक मूल्य

कोई वस्तु आदि खरीदने या बेचने पर उसके बदले में दिया जाने वाला धन।

इस कार की कीमत कितनी है?
अवक्रय, आघ, आघु, क़ीमत, कीमत, दमोड़ा, दाम, निर्मा, पण, मूल्य, मोल

किसी वस्तु का मूल्य जो उस वस्तु को कम मात्रा में बेचने पर उपभोक्ता से लिया जाता है।

कृपया किसी भी वस्तु को खरीदते समय फुटकर मूल्य से अधिक न दें।
फुटकर कीमत, फुटकर मूल्य, रीटेल प्राइज

ವಸ್ತುಗಳು ಇತ್ಯಾದಿಗಳನ್ನು ರಾಶಿ ರಾಶಿ ಖರೀದಿ ಮಾಡುವುದರಿಂದ ನಿಗದಿತ ಬೆಲೆಗಿಂತ ಕಡಿಮೆಯಾಗುವುದು

ನಾನು ಬಟ್ಟೆಗಳನ್ನು ರಾಶಿಗಟ್ಟಲೆ ಕಡಿಮೆ ಬೆಲೆಗೆ ಕೊಂಡುಕೊಳ್ಳಲು ಬಯಸುತ್ತೇನೆ.
ಅಗ್ಗದ ಬೆಲೆ, ಕಡಿಮೆ ಬೆಲೆ

ಯಾವುದಾದರು ವಸ್ತು ಮುಂತಾದವುಗಳನ್ನು ಕೊಳ್ಳುವ ಅಥವಾ ಮಾರುವುದರಲ್ಲಿ ಅದರ ಬದಲಾಗಿ ಕೊಡುವಂತಹ ಹಣ

ಈ ಕಾರಿನ ಬೆಲೆ ಏನು?
ಕಣ್ಣಿ, ಕಿಮ್ಮತ್ತು, ಕ್ರಯ, ಧಾರಣೆ, ಬೆಲೆ, ಮಹತ್ವ, ಮೂಲ್ಯ, ಹಣ

Meaning : Value measured by what must be given or done or undergone to obtain something.

Example : The cost in human life was enormous.
The price of success is hard work.
What price glory?.

Synonyms : price, toll

मानदंड के आधार पर किसी वस्तु आदि का महत्व।

नैतिक मूल्यों का दिन-प्रतिदिन ह्रास होता जा रहा है।
आजकल आदमी की कोई कीमत ही नहीं है।
क़ीमत, कीमत, मूल्य, मोल, वैल्यू

ಮಾನದಂಡದ ಆಧಾರದ ಮೇಲೆ ಯಾವುದೇ ವಸ್ತು ಮುಂತಾದವುಗಳ ಮಹತ್ವ

ಇತ್ತೀಚಿನ ದಿನಗಳಲ್ಲಿ ಮನುಷ್ಯನಿಗೆ ಯಾವುದೆ ಬೆಲೆ ಇಲ್ಲ.
ಕಿಮ್ಮತ್ತು, ಬೆಲೆ, ಮೌಲ್ಯ

cost   verb

Meaning : Be priced at.

Example : These shoes cost $100.

Synonyms : be

कीमत के बदले मिलना या प्राप्त होना।

यह कार आपको कितने की पड़ी?
पड़ना

ಕಿಮ್ಮತ್ತು ಅಥವಾ ಹಣಕ್ಕೆ ಬದಲಾಗಿ ದೊರೆಯುವುದು ಅಥವಾ ಪ್ರಾಪ್ತಿಯಾಗುವ ಪ್ರಕ್ರಿಯೆ

ಈ ಕಾರನ್ನು ಖರೀದಿಸಿದಾಗ ಅದು ಎಷ್ಟಕ್ಕೆ ಬಿತ್ತು ಅಥವಾ ಅದರ ಬೆಲೆ ಎಷ್ಟು ಎಂದು ರಾಮನು ಕೇಳಿದನು.
ಬಿತ್ತು

Meaning : Require to lose, suffer, or sacrifice.

Example : This mistake cost him his job.

दुख, कष्ट, भार आदि ऊपर आना।

उस पर इतनी मुसीबतें पड़ीं, फिर भी नहीं टूटा।
पड़ना

ದುಃಖ, ಕಷ್ಟ ಮೊದಲಾದವುಗಳು ಬಂದರು ಕುಸಿದು ಬೀಳದೆ ಇರುವ ಪ್ರಕ್ರಿಯೆ

ಅವನಿಗೆ ಎಷ್ಟೇ ಕಷ್ಟ ಬಂದರೂ ಅವನು ಕುಸಿದುಬೀಳದೆ ಧೈರ್ಯವಾಗಿ ಎದುರಿಸಿದನು.
ಕುಸಿದುಬೀಳದೆ ಇರು, ಕುಸಿದುಬೀಳದೆ-ಇರು