ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಣ ಪದದ ಅರ್ಥ ಮತ್ತು ಉದಾಹರಣೆಗಳು.

ಹಣ   ನಾಮಪದ

ಅರ್ಥ : ಭಾರತ ಮತ್ತು ಪಾಕಿಸ್ಥಾನದಲ್ಲಿ ಚಲಾವಣಿಯಲ್ಲಿರುವ ನಾಣ್ಯ

ಉದಾಹರಣೆ : ಪ್ರತಿದಿನ ರೂಪಾಯಿ ಮೌಲ್ಯವು ಏರುತ್ತಾ-ಇಳಿಯುತ್ತಾ ಹೋಗುತ್ತದೆ

ಸಮಾನಾರ್ಥಕ : ಕಾಸು, ದುಡ್ಡು, ರೂಪಾಯಿ

भारत, पाकिस्तान आदि देशों में चलनेवाली मुद्रा।

रुपये का दिन-प्रतिदिन अवमूल्यन हो रहा है।
रुपया, रुपिया

The basic unit of money in India. Equal to 100 paise.

indian rupee, rupee

ಅರ್ಥ : ಭಾರತದಲ್ಲಿ ಪ್ರಚಲಿತವಾಗಿದ್ದ ಹದಿನಾರಾಣೆಯ ಈಗಿನ ನೂರು ಪೈಸೆಯ ಮೌಲ್ಯದ ನಾಣ್ಯ ಅಥವಾ ನೋಟು ಸಮವಾಗಿದೆ

ಉದಾಹರಣೆ : ತಾತನ ಹತ್ತಿರ ವಿವಿಧ ದೇಶಗಳ ರೂಪಾಯಿಗಳು ಇವೆ.

ಸಮಾನಾರ್ಥಕ : ಧನ, ನಾಣ್ಯ, ರೂಪಾಯಿ

भारत में प्रचलित एक सिक्का जो सोलह आने का होता था।

दादाजी के पास तरह-तरह के रुपए थे।
रुपया, रूप्यक

The basic unit of money in India. Equal to 100 paise.

indian rupee, rupee

ಅರ್ಥ : ಯಾವುದಾದರು ವಸ್ತು ಮುಂತಾದವುಗಳನ್ನು ಕೊಳ್ಳುವ ಅಥವಾ ಮಾರುವುದರಲ್ಲಿ ಅದರ ಬದಲಾಗಿ ಕೊಡುವಂತಹ ಹಣ

ಉದಾಹರಣೆ : ಈ ಕಾರಿನ ಬೆಲೆ ಏನು?

ಸಮಾನಾರ್ಥಕ : ಕಣ್ಣಿ, ಕಿಮ್ಮತ್ತು, ಕ್ರಯ, ಧಾರಣೆ, ಬೆಲೆ, ಮಹತ್ವ, ಮೂಲ್ಯ

कोई वस्तु आदि खरीदने या बेचने पर उसके बदले में दिया जाने वाला धन।

इस कार की कीमत कितनी है?
अवक्रय, आघ, आघु, क़ीमत, कीमत, दमोड़ा, दाम, निर्मा, पण, मूल्य, मोल

The property of having material worth (often indicated by the amount of money something would bring if sold).

The fluctuating monetary value of gold and silver.
He puts a high price on his services.
He couldn't calculate the cost of the collection.
cost, monetary value, price

ಅರ್ಥ : ಹಣ ರೂಪಾಯಿ-ಪೈಸೆ, ಮುದ್ರೆ ಅಥವಾ ದುಡ್ಡು ರೂಪಾಯಿ ಮೊದಲಾದ ರೂಪದಲ್ಲಿರುತ್ತದೆ

ಉದಾಹರಣೆ : ನನ್ನ ಹತ್ತಿರ ಇಪ್ಪತ್ತೈದು ಸಾವಿರ ರೂಪಾಯಿಗಳ ನಗದು ಹಣವಿದೆ.

ಸಮಾನಾರ್ಥಕ : ನಗದು, ರೋಖು

वह धन जो रुपया-पैसा, सिक्का आदि के रूप में हो।

मेरे पास पच्चीस हजार रूपये नक़द हैं।
कैश, नकद, नकदी, नक़द, नक़दी, नगद, नगदी, रोक, रोकड़

Money in the form of bills or coins.

There is a desperate shortage of hard cash.
cash, hard cash, hard currency

ಅರ್ಥ : ವಿನಿಮಯಕ್ಕಾಗಿ ಬಳಕೆಯಾಗುವ ಏಕರೂಪದ ಮೌಲ್ಯಯುಕ್ತ ವಸ್ತು

ಉದಾಹರಣೆ : ಹತ್ತು ರೂಪಾಯಿ ಹಣ ಕೊಟ್ಟು ಅವನು ಒಂದು ಪುಸ್ತಕ ಕೊಂಡನು.

ಸಮಾನಾರ್ಥಕ : ಕರನ್ಸಿ, ಪೈಸೆ, ರೂಪಾಯಿ

रुपये, पैसे आदि जो विनिमय के साधन हैं।

अमेरिका की मुद्रा डालर है।
करंसी, करन्सी, करेंसी, करेन्सी, मुद्रा

ಅರ್ಥ : ಒಂದೇ ಪ್ರಕಾರದ ಉಪಯೋಗ ಮತ್ತು ಮೌಲ್ಯವುಳ್ಳ ವಸ್ತುಗಳ ವರ್ಗ ಅಥವಾ ಸಮೂಹ

ಉದಾಹರಣೆ : ಕಾರ್ಮಿಕರು ಪ್ರತಿದಿನ ಕಷ್ಟ ಪಟ್ಟು ಹಣವನ್ನು ಸಂಪಾದಿಸುತ್ತಾರೆ.

ಸಮಾನಾರ್ಥಕ : ಕಾಸು, ದುದ್ದು, ರೊಕ್ಕ

एक ही प्रकार की उपयोगी और मूल्यवान वस्तुओं का वर्ग या समूह।

पहले अहीर की सम्पन्नता उसके गो धन से आँकी जाती थी।
धन

An abundance of material possessions and resources.

riches, wealth

ಅರ್ಥ : ಯಾವುದೋ ಒಂದು ವಿಶೇಷ ಕೆಲಸಕ್ಕೆ ಒಟ್ಟುಗೂಡಿಸಿದ ಅಥವಾ ಕೂಡಿಹಾಕುವ ಧನ

ಉದಾಹರಣೆ : ಹಳ್ಳಿಗಳ ಅಭಿವೃದ್ಧಿಗಾಗಿ ನೀಡಿರುವ ನಿಧಿ ದುರುಪಯೋಗ ಮಾಡಿರುವರು.

ಸಮಾನಾರ್ಥಕ : ಇಡುಗಂಟು, ನಿಧಿ, ಪುದುವಟ್ಟು, ಬಂಡವಾಳ

किसी विशेष कार्य के लिए इकट्ठा या जमा किया जाने वाला धन।

ग्रामीण क्षेत्रों के विकास के लिए दी गई निधि का दुरुपयोग किया गया।
धनराशि, निधि, फंड, राशि

A reserve of money set aside for some purpose.

fund, monetary fund