ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ರೂಪಾಯಿ-ಪೈಸಾ, ಚಿನ್ನ-ಬೆಳ್ಳಿ, ಜಮೀನು-ಆಸ್ತಿಸಂಪತ್ತು ಮುಂತಾದವು
ಉದಾಹರಣೆ : ಹಣ-ಆಸ್ಥಿಯ ಉಪಯೋಗವನ್ನು ಒಳ್ಳೆಯ ಕಾರ್ಯಗಳಿಗೆ ಉಪಯೋಗಿಸಬೇಕು.
ಸಮಾನಾರ್ಥಕ : ಆಸ್ತಿ, ಒಂದು ನಿರ್ದಿಷ್ಟ ಬೆಲೆಯ ನಾಣ್ಯ, ದುಡ್ಡು, ದ್ರವ್ಯ, ಧನ, ರೂಪಾಯಿ, ಲಕ್ಷ್ಮಿ, ವೈಭವ, ಹಣ ಆಸ್ತಿ, ಹಣ-ಆಸ್ತಿ
सोना-चाँदी, ज़मीन-जायदाद आदि संम्पत्ति जिसकी गिनती पैसे के रूप में होती है।
Wealth reckoned in terms of money.
ಅರ್ಥ : ಭಾರತದಲ್ಲಿ ಪ್ರಚಲಿತವಾಗಿದ್ದ ಹದಿನಾರಾಣೆಯ ಈಗಿನ ನೂರು ಪೈಸೆಯ ಮೌಲ್ಯದ ನಾಣ್ಯ ಅಥವಾ ನೋಟು ಸಮವಾಗಿದೆ
ಉದಾಹರಣೆ : ತಾತನ ಹತ್ತಿರ ವಿವಿಧ ದೇಶಗಳ ರೂಪಾಯಿಗಳು ಇವೆ.
ಸಮಾನಾರ್ಥಕ : ಧನ, ರೂಪಾಯಿ, ಹಣ
भारत में प्रचलित एक सिक्का जो सोलह आने का होता था।
The basic unit of money in India. Equal to 100 paise.
ಅರ್ಥ : ತಾಮ್ರದ ಒಂದು ಪ್ರಸಿದ್ಧವಾದ ನಾಣ್ಯ ಅದು ಒಂದು ಆಣೆಯ ನಾಲ್ಕನೆಯ ಭಾಗವಾಗಿರುತ್ತದೆ
ಉದಾಹರಣೆ : ಇಂದಿನ ಕಾಲದಲ್ಲಿ ಕಾಲಾಣೆಯ ನಾಣ್ಯದ ಚಲಾವಣೆ ಇಲ್ಲ.
ಸಮಾನಾರ್ಥಕ : ಕಾಲಾಣೆಯ ನಾಣ್ಯ
ताँबे का एक प्रसिद्ध सिक्का जो एक आने का चौथा भाग होता था।
A fractional monetary unit in Bangladesh and India and Nepal and Pakistan.
ಸ್ಥಾಪನೆ