ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೌಲ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಮೌಲ್ಯ   ನಾಮಪದ

ಅರ್ಥ : ಯಾವುದೇ ವಿಷಯದಲ್ಲಿ ಒಪ್ಪುವ ಅಥವಾ ಸ್ಥಿರವಾಗಿ ನಿಂತಿರುವ ಮಾತು, ತತ್ವ ಅಥವಾ ಸಿದ್ಧಾಂತ

ಉದಾಹರಣೆ : ಪ್ರಾಚೀನ ಮೌಲ್ಯಗಳಿಗೆ ಇಂದಿನ ಪೀಳಿಗೆಯವರು ಯಾವ ಬೆಲೆಯು ನೀಡುತ್ತಿಲ್ಲ.

ಸಮಾನಾರ್ಥಕ : ಬೆಲೆ, ಮಾನ್ಯತೆ

किसी विषय में माने और स्थिर किये हुए बात, तत्त्व या सिद्धांत।

पुरानी मान्यताओं में आज की पीढ़ी विश्वास नहीं करती।
मान्यता, मूल्य, विचार

Beliefs of a person or social group in which they have an emotional investment (either for or against something).

He has very conservatives values.
values

ಅರ್ಥ : ಯಾವುದೇ ವಸ್ತುವಿನ ಗುಣ, ಯೋಗ್ಯತೆ ಅಥವಾ ಉಪಯೋಗಕ್ಕೆ ಅನುಗುಣವಾಗಿ ಅದರ ಮೌಲ್ಯವನ್ನು ತಿಳಿದಿರುವುದು

ಉದಾಹರಣೆ : ವಜ್ರದ ಮೌಲ್ಯ ಒಬ್ಬ ಆಭರಣ ವ್ಯಾಪಾರಿಗೆ ಗೊತ್ತಿರುವುದು.

ಸಮಾನಾರ್ಥಕ : ಕಿಮ್ಮತ್ತು, ಬೆಲೆ

किसी वस्तु का वह गुण, योग्यता या उपयोगिता जिसके आधार पर उसका आर्थिक मूल्य आँका जाता है।

हीरे का मूल्य जौहरी ही जानता है।
क़ीमत, कीमत, दाम, मूल्य, मोल, वैल्यू

The quality that renders something desirable or valuable or useful.

worth

ಅರ್ಥ : ಮಾನದಂಡದ ಆಧಾರದ ಮೇಲೆ ಯಾವುದೇ ವಸ್ತು ಮುಂತಾದವುಗಳ ಮಹತ್ವ

ಉದಾಹರಣೆ : ಇತ್ತೀಚಿನ ದಿನಗಳಲ್ಲಿ ಮನುಷ್ಯನಿಗೆ ಯಾವುದೆ ಬೆಲೆ ಇಲ್ಲ.

ಸಮಾನಾರ್ಥಕ : ಕಿಮ್ಮತ್ತು, ಬೆಲೆ

मानदंड के आधार पर किसी वस्तु आदि का महत्व।

नैतिक मूल्यों का दिन-प्रतिदिन ह्रास होता जा रहा है।
आजकल आदमी की कोई कीमत ही नहीं है।
क़ीमत, कीमत, मूल्य, मोल, वैल्यू

Value measured by what must be given or done or undergone to obtain something.

The cost in human life was enormous.
The price of success is hard work.
What price glory?.
cost, price, toll

ಅರ್ಥ : ಯಾವುದೇ ವಸ್ತುವಿನ ಮಹತ್ವವು ಅದರ ಗುಣ ಮತ್ತು ತತ್ವದ ಮೇಲೆ ಆಧಾರವಾಗಿರುತ್ತದೆ

ಉದಾಹರಣೆ : ಸಮಯದ ಉಪಯೋಗ ತಿಳಿಯದೆ ಇರುವವರು ಪಶ್ಚಾತ್ತಾಪಡುತ್ತಾರೆ

ಸಮಾನಾರ್ಥಕ : ಉಪಯೋಗ, ಬೆಲೆ

वह गुण या तत्व जिसके कारण किसी वस्तु का महत्व या मान होता है।

समय की उपयोगिता को न समझनेवाले पछताते हैं।
उपयोगिता

The quality of being usable.

practicability, practicableness

ಅರ್ಥ : ಯಾವುದೇ ವಸ್ತು, ವಿಷಯದ ಮೌಲ್ಯವನ್ನು ಗುರುತಿಸುವುದು

ಉದಾಹರಣೆ : ಶಿಕ್ಷಣದ ಮಹತ್ವ ಹಿರಿದಾದುದು.

ಸಮಾನಾರ್ಥಕ : ಗರಿಮೆ, ಮಹತ್ವ, ಹಿರಿಮೆ

वह तत्व जिससे किसी वस्तु की आपेक्षिक श्रेष्ठता, उपयोगिता या आदर घटता या बढ़ता हो।

ज्ञान का महत्व हर जगह दिखाई पड़ता है।
यह मेरे लिए बहुत महत्त्व रखता है।
अहमियत, गरिमा, गौरव, महत, महत्, महत्ता, महत्त्व, महत्व, महत्वपूर्णता, महात्म्य, महिमा, माने, मायने, माहात्म्य, मूल्य

The high value or worth of something.

Her price is far above rubies.
price

ಅರ್ಥ : ಮೌಲ್ಯ ಇರುವ ಅವಸ್ಥೆ ಅಥವಾ ಭಾವ

ಉದಾಹರಣೆ : ಮೌಲ್ಯಗಳಿಲ್ಲದ ಕಾರಣ ಈ ಲೇಖನವು ಅಸ್ವೀಕೃತವಾಯಿತು

मौलिक होने की अवस्था या भाव।

मौलिकता के अभाव में यह लेख अस्वीकृत हो गया।
मौलिकता

The quality of being new and original (not derived from something else).

originality

ಅರ್ಥ : ಯಾವುದೇ ವಸ್ತುಗಳ ಗುಣ, ಉಪಯೋಗ ಅಥವಾ ಮಹತ್ವವನ್ನು ಅಂದಾಜು ಮಾಡುವ ಕ್ರಿಯೆ

ಉದಾಹರಣೆ : ವಜ್ರದ ಮೌಲ್ಯವನ್ನು ಒಬ್ಬ ಆಭರಣ ವ್ಯಾಪಾರಿ ರತ್ನ ಪರೀಕ್ಷಕ ಮಾತ್ರ ಮಾಡಬಲ್ಲನು

ಸಮಾನಾರ್ಥಕ : ದರ ಬೆಲೆ

किसी वस्तु का गुण, उपयोगिता या महत्व आँकने की क्रिया।

हीरे का मूल्यांकन एक जौहरी ही कर सकता है।
मूल्यनिर्धारण, मूल्यांकन

Act of ascertaining or fixing the value or worth of.

evaluation, rating