Copy page URL Share on Twitter Share on WhatsApp Share on Facebook
Get it on Google Play
Meaning of word attached from English dictionary with examples, synonyms and antonyms.

attached   adjective

Meaning : Being joined in close association.

Example : Affiliated clubs.
All art schools whether independent or attached to universities.

Synonyms : affiliated, connected

ಒಂದಕ್ಕೊಂದು ಸೇರಿರುವಂಥ

ಸಮಾಸದಲ್ಲಿ ಸಂಯುಕ್ತ ಶಬ್ದಗಳು ಇರುತ್ತದೆ
ಜೋಡಿ, ಯೋಜಿತ, ಸಂಯುಕ್ತ, ಸಂಯೋಜಿತ

ಯಾವುದಾದರೂ ಒಂದು ಸಂಗತಿ ಅಥವಾ ವಸ್ತು ಇನ್ನೊಂದು ವಸ್ತು ಅಥವಾ ಸಂಗತಿಯೊಂದಿಗೆ ಸೇರಿಕೊಳ್ಳುವುದು

ಮಹಿಳಾ ವಿಶ್ವವಿದ್ಯಾಲಯದಲ್ಲಿ ಸಂಲಗ್ನಗೊಂಡ ಮಹಿಳಾ ಕಾಲೇಜುಗಳು ವಿಶ್ವವಿದ್ಯಾಲಯದ ಆಡಳಿತಕ್ಕೊಳಪಟ್ಟಿವೆ.
ಒಳಪಟ್ಟ, ಒಳಪಟ್ಟಂತ, ಒಳಪಟ್ಟಂತಹ, ಜೋಡಿಸಿದ, ಜೋಡಿಸಿದಂತ, ಜೋಡಿಸಿದಂತಹ, ಸಂಲಗ್ನಗೊಂಡ, ಸಂಲಗ್ನಗೊಂಡಂತ, ಸಂಲಗ್ನಗೊಂಡಂತಹ, ಸೇರಿದ, ಸೇರಿದಂತ, ಸೇರಿದಂತಹ

Meaning : Used of buildings joined by common sidewalls.

Example : A block of attached houses.

Used of buildings. Standing apart from others.

Detached houses.
A detached garage.
detached

Meaning : Associated in an exclusive sexual relationship.

Synonyms : committed

ಪ್ರೀತಿ ಪ್ರೇಮದಲ್ಲಿ ಆಸಕ್ತಿ ಇರುವವ ಅಥವಾ ಪ್ರೇಮದಲ್ಲಿ ಮುಳಿಗಿದವ

ಪ್ರೇಮಾಸಕ್ತನಿಗೆ ಲೋಕದ ಪರಿವೆಯೇ ಇರುವುದಿಲ್ಲ.
ಅನುರಕ್ತ, ಅನುರಕ್ತನಾದ, ಅನುರಕ್ತನಾದಂತ, ಅನುರಕ್ತನಾದಂತಹ, ಅನುರಾಗಿ, ಅನುರಾಗಿಯಾದ, ಅನುರಾಗಿಯಾದಂತ, ಅನುರಾಗಿಯಾದಂತಹ, ಪ್ರೇಮಾಸಕ್ತ, ಪ್ರೇಮಾಸಕ್ತನಾದ, ಪ್ರೇಮಾಸಕ್ತನಾದಂತ, ಪ್ರೇಮಾಸಕ್ತನಾದಂತಹ

Not associated in an exclusive sexual relationship.

unattached, uncommitted

Meaning : Fond and affectionate.

Example : She was very attached to her father.