ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅನುರಾಗಿ ಪದದ ಅರ್ಥ ಮತ್ತು ಉದಾಹರಣೆಗಳು.

ಅನುರಾಗಿ   ನಾಮಪದ

ಅರ್ಥ : ಯಾವುದೋ ಒಂದನ್ನು ದೇವರೆಂದು ನಂಬಿ ಅದರ ಆರಾಧನೆಯನ್ನು ಮಾಡುವವ ಅಥವಾ ಅದನ್ನು ಪರಮ ಮಹಾತ್ಮ ಅಥವಾ ಪರಮಶ್ರೇಷ್ಠ ಎಂದು ನಂಬುವವ

ಉದಾಹರಣೆ : ಅವನು ಗಾಂಧೀಜಿಯ ಭಕ್ತ ಗಾಂಧೀಜಿ ಅಹಿಂಸೆಯ ಪೂಜಾರಿ.

ಸಮಾನಾರ್ಥಕ : ಅರ್ಚಕ, ಆರಾಧಕ, ಆರಾಧನೆಮಾಡುವವ, ಉಪಾಸಕ, ಉಪಾಸನೆಮಾಡುವವ, ಪೂಜಾರಿ, ಪೂಜಿತ, ಪೂಜಿಸುವವನು, ಭಕ್ತ, ಭಕ್ತಿಯುಳ್ಳವ, ವಿಭಾಜಿಸಿದ, ಸೇವಕ

किसी को देवतुल्य मानकर उसकी भक्ति करनेवाला या उसका परम महत्त्व माननेवाला व्यक्ति।

वह गांधीजी का भक्त है।
गाँधीजी अहिंसा के पुजारी थे।
उपासक, पुजारी, पुजेरी, भक्त

An ardent follower and admirer.

buff, devotee, fan, lover

ಅನುರಾಗಿ   ಗುಣವಾಚಕ

ಅರ್ಥ : ಪ್ರೀತಿ ಪ್ರೇಮದಲ್ಲಿ ಆಸಕ್ತಿ ಇರುವವ ಅಥವಾ ಪ್ರೇಮದಲ್ಲಿ ಮುಳಿಗಿದವ

ಉದಾಹರಣೆ : ಪ್ರೇಮಾಸಕ್ತನಿಗೆ ಲೋಕದ ಪರಿವೆಯೇ ಇರುವುದಿಲ್ಲ.

ಸಮಾನಾರ್ಥಕ : ಅನುರಕ್ತ, ಅನುರಕ್ತನಾದ, ಅನುರಕ್ತನಾದಂತ, ಅನುರಕ್ತನಾದಂತಹ, ಅನುರಾಗಿಯಾದ, ಅನುರಾಗಿಯಾದಂತ, ಅನುರಾಗಿಯಾದಂತಹ, ಪ್ರೇಮಾಸಕ್ತ, ಪ್ರೇಮಾಸಕ್ತನಾದ, ಪ್ರೇಮಾಸಕ್ತನಾದಂತ, ಪ್ರೇಮಾಸಕ್ತನಾದಂತಹ

Associated in an exclusive sexual relationship.

attached, committed