ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜೋಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಜೋಡಿ   ನಾಮಪದ

ಅರ್ಥ : ಒಂದೇ ತರಹದ ಎರಡು ವಸ್ತುಗಳು

ಉದಾಹರಣೆ : ಈ ಜೋಡಿ ಪಾರಿವಾಳ ಸುಂದರವಾಗಿ ಕಾಣಿಸುತ್ತಿದೆ.

ಸಮಾನಾರ್ಥಕ : ಜೊತೆ

साथ-साथ काम में आने वाले बैल, घोड़े आदि पशु।

किसान बैलों की जोड़ी और हल लेकर खेत की ओर जा रहा था।
जुगल, जोट, जोड़, जोड़ा, जोड़ी, यमल, युग, युगम, युगल, युग्म

Two items of the same kind.

brace, couple, couplet, distich, duad, duet, duo, dyad, pair, span, twain, twosome, yoke

ಅರ್ಥ : ಜತೆಯಾಗಿ ಇರುವ ಭಾವನೆ

ಉದಾಹರಣೆ : ಗರುಗಳ ಜತೆ ಇರುವಾಗ ಬಹಳಷ್ಟು ಕಲಿಯಬಹುದು

ಸಮಾನಾರ್ಥಕ : ಜತೆ, ಸಂಗಡ

साथ रहने का भाव।

गुरु के साहचर्य में बहुत कुछ सीखने को मिलता है।
सहचरता, साहचर्य

The state of being with someone.

He missed their company.
He enjoyed the society of his friends.
companionship, company, fellowship, society

ಅರ್ಥ : ಅವಳಿ-ಜವಳಿ ಮಕ್ಕಳು

ಉದಾಹರಣೆ : ರಾಮ ಮತ್ತು ಶ್ಯಾಮನು ಅವಳಿ-ಜವಳಿಗಳು.

ಸಮಾನಾರ್ಥಕ : ಅವಳಿ ಜವಳಿ, ಅವಳಿ-ಜವಳಿ

एक जैसे उन जुड़वे बच्चों में से एक जिनके शरीर का कोई अंग जन्म से ही जुड़ा होता है।

चिकित्सक स्यामी जुड़वे को शल्य चिकित्सा के द्वारा अलग करने में सफल रहे हैं।
जुड़वा, जुड़वाँ, जोड़ला, जोड़वाँ, यमज, यमल, यामल, युग्मज, सहजात, स्यामी जुड़वा, स्यामी जुड़वाँ, स्यामी जोड़ला, स्यामी जोड़वाँ, स्यामी यमज, स्यामी यमल, स्यामी यामल, स्यामी युग्मज, स्यामी सहजात

Either of two offspring born at the same time from the same pregnancy.

twin

ಅರ್ಥ : ಎರಡು ವಸ್ತು, ಇಬ್ಬರು ವ್ಯಕ್ತಿ, ಎರಡು ಸಂಗತಿಗಳನ್ನು ಒಂದೇ ಎಂಬಂತೆ ಭಾವಿಸಿ ಅಥವಾ ಈ ಎರಡರ ಹೆಚ್ಚಿನ ಅನೋನ್ಯತೆಯನ್ನು ಆದರಿಸಿ ಕರೆಯುವ ಪದ

ಉದಾಹರಣೆ : ಈ ಜೋಡಿ ತುಂಬಾ ಸುಂದರವಾಗಿದೆ.

ಸಮಾನಾರ್ಥಕ : ಜೊತೆ

दो व्यक्ति, वस्तु आदि जो एक-दूसरे के सहयोगी या सम्बद्ध हों।

उनकी जोड़ी बड़ी अच्छी लगती है।
जुगल, जोट, जोड़, जोड़ा, जोड़ी, यमल, युग, युगम, युगल, युग्म

A pair who associate with one another.

The engaged couple.
An inseparable twosome.
couple, duet, duo, twosome

ಅರ್ಥ : ಯಾವಾಗಲೂ ಒಟ್ಟಿಗೆ ಇರುವವರು

ಉದಾಹರಣೆ : ರಾಮ ಮತ್ತು ಶ್ಯಾಮ ನಿಜವಾದ ಜೊತೆಗಾರರು, ಅವರು ಎಲ್ಲಿ ಹೋದರೂ ಜೊತೆಯಾಗಿಯೇ ಇರುತ್ತಾರೆ.

ಸಮಾನಾರ್ಥಕ : ಜೊತೆಗಾರ

वह जो हमेशा किसी के साथ रहता हो।

राम और श्याम असली जोड़ीदार हैं जहाँ भी जाते हैं साथ ही जाते हैं।
जोड़िया, जोड़ीदार, हमजोली

ಅರ್ಥ : ಎರಡು ಬಣ್ಣದ ಚುಕ್ಕೆಗಳಿರುವ ಇಸ್ಪೀಟಿನ ಎಲೆಗಳು

ಉದಾಹರಣೆ : ನನ್ನ ಹತ್ತಿರ ದುಗ ಇದೆ.

ಸಮಾನಾರ್ಥಕ : ಎರಡು ಚಿಕ್ಕೆಗಳ ಇಸ್ಪೀಟಿನ ಎಲೆ, ದುಗ

दो बूटियों वाला ताश का पत्ता।

मेरे पास पान का दुक्का है।
दुक्का, दुक्की, दूआ

ಅರ್ಥ : ಗಂಡು ಮತ್ತು ಹೆಣ್ಣು ಜೀವಿಗಳ ಜೋಡಿ

ಉದಾಹರಣೆ : ಬೇಟೆಗಾರನು ಕ್ರೋಂಚ ಪಕ್ಷಿಗಳ ಜೋಡಿಗಳಲ್ಲಿ ಒಂದನ್ನು ಸಾಯಿಸಿದನು.

ಸಮಾನಾರ್ಥಕ : ಜೊತೆ, ಯುಗಲ

नर और मादा का युग्म।

बहेलिये ने क्रौंच पक्षी के जोड़े में से एक को मार दिया।
जुगल, जोट, जोड़, जोड़ा, जोड़ी, मिथुन, यमल, युग, युगम, युगल, युग्म

ಅರ್ಥ : ಯಾರು ನೋಡಲು ಒಂದೇ ರೀತಿಯಾಗಿರುವರೋ

ಉದಾಹರಣೆ : ಈ ಪೈಲ್ವಾನುರುಗಳ ಜೋಡಿ ತುಂಬಾ ಚೆನ್ನಾಗಿದೆ.

वे दो जो बराबरी के हों।

इन पहलवानों की जोड़ी अच्छी है।
जोड़, जोड़ा, जोड़ी

Two items of the same kind.

brace, couple, couplet, distich, duad, duet, duo, dyad, pair, span, twain, twosome, yoke

ಜೋಡಿ   ಗುಣವಾಚಕ

ಅರ್ಥ : ಒಂದಕ್ಕೊಂದು ಸೇರಿರುವಂಥ

ಉದಾಹರಣೆ : ಸಮಾಸದಲ್ಲಿ ಸಂಯುಕ್ತ ಶಬ್ದಗಳು ಇರುತ್ತದೆ

ಸಮಾನಾರ್ಥಕ : ಯೋಜಿತ, ಸಂಯುಕ್ತ, ಸಂಯೋಜಿತ

Being joined in close association.

Affiliated clubs.
All art schools whether independent or attached to universities.
affiliated, attached, connected