ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜತೆ ಪದದ ಅರ್ಥ ಮತ್ತು ಉದಾಹರಣೆಗಳು.

ಜತೆ   ನಾಮಪದ

ಅರ್ಥ : ಜತೆಯಾಗಿ ಇರುವ ಭಾವನೆ

ಉದಾಹರಣೆ : ಗರುಗಳ ಜತೆ ಇರುವಾಗ ಬಹಳಷ್ಟು ಕಲಿಯಬಹುದು

ಸಮಾನಾರ್ಥಕ : ಜೋಡಿ, ಸಂಗಡ

साथ रहने का भाव।

गुरु के साहचर्य में बहुत कुछ सीखने को मिलता है।
सहचरता, साहचर्य

The state of being with someone.

He missed their company.
He enjoyed the society of his friends.
companionship, company, fellowship, society

ಅರ್ಥ : ಒಬ್ಬ ವ್ಯಕ್ತಿ ಒಂದು ಬಾರಿಗೆ ಒಂದೇ ಸಲ ಹಾಕಿ ಕೊಳ್ಳುವ ಬಟ್ಟೆ

ಉದಾಹರಣೆ : ಅವನು ಪೆಟ್ಟಿಗೆಯಲ್ಲಿರುವ ಒಂದು ಜತೆ ಬಟ್ಟೆಯನ್ನು ತೆಗೆದುಕೊಂಡು ಹಾಕಿಕೊಂಡನು.

ಸಮಾನಾರ್ಥಕ : ಜೊತೆ

एक आदमी के एक बार में एक साथ पहनने के सब कपड़े।

उसने बक्से में रखे कपड़ों में से एक जोड़ी निकाल कर पहन लिया।
जोट, जोड़, जोड़ा, जोड़ी