ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂಯುಕ್ತ ಪದದ ಅರ್ಥ ಮತ್ತು ಉದಾಹರಣೆಗಳು.

ಸಂಯುಕ್ತ   ನಾಮಪದ

ಅರ್ಥ : ವಾದ್ಯವನ್ನು ಬಾರಿಸಿಕೊಂಡು ಹಾಡು ಹೇಳುವ ಕೆಲಸದಲ್ಲಿ ಅಥವಾ ಹಾಡಿನಲ್ಲಿ ಸಹಾಯ ಮಾಡುವ ಕ್ರಿಯೆ

ಉದಾಹರಣೆ : ಕೊಳಲುವಾದಕ ಪಂಡಿತ ಚೌರಸಿಯಾ ಜೀಯ ಜೊತೆಯಲ್ಲಿ ತಬಲವನ್ನು ಬಾರಿಸುತ್ತಿದ್ದಾರೆ.

ಸಮಾನಾರ್ಥಕ : ಕೂಡಿದ, ಜೊತೆ, ಸಂಗತಿ, ಸಂಪರ್ಕ, ಸಂಸರ್ಗ

बाजा बजाकर गाने वाले के काम में या गाकर सहायता देने की क्रिया।

बाँसुरीवादक पंडित चौरसिया जी की संगत के लिए तबले पर हैं, उस्ताद ज़ाकिर हुसैन।
संगत, संगति

ಸಂಯುಕ್ತ   ಗುಣವಾಚಕ

ಅರ್ಥ : ಒಂದಕ್ಕೊಂದು ಸೇರಿರುವಂಥ

ಉದಾಹರಣೆ : ಸಮಾಸದಲ್ಲಿ ಸಂಯುಕ್ತ ಶಬ್ದಗಳು ಇರುತ್ತದೆ

ಸಮಾನಾರ್ಥಕ : ಜೋಡಿ, ಯೋಜಿತ, ಸಂಯೋಜಿತ

Being joined in close association.

Affiliated clubs.
All art schools whether independent or attached to universities.
affiliated, attached, connected