ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂಪರ್ಕ ಪದದ ಅರ್ಥ ಮತ್ತು ಉದಾಹರಣೆಗಳು.

ಸಂಪರ್ಕ   ನಾಮಪದ

ಅರ್ಥ : ಯಾರೋ ಒಬ್ಬ ವ್ಯಕ್ತಿಯು ನಿಮಗೆ ದೊಡ್ಡ ಸಹಾಯ ಮಾಡಲು ಸ್ಥಿತಿಯಲ್ಲಿ ಇರುವುದು

ಉದಾಹರಣೆ : ಅವರು ರಾಜ್ಯಪಾಲರನ್ನು ಭೇಟಿ ಮಾಡಲು ತನ್ನ ವ್ಯಾವಹಾರಿಕ ಸಂಪರ್ಕವನ್ನು ಉಪಯೋಗಿಸಿಕೊಂಡರು.

वह व्यक्ति जो आपको विशिष्ट सहयता प्रदान करने की स्थिति में हो।

उन्होंने राज्यपाल से मिलने के लिए अपने व्यापारिक संपर्कों का उपयोग किया।
संपर्क, सम्पर्क

(usually plural) a person who is influential and to whom you are connected in some way (as by family or friendship).

He has powerful connections.
connection

ಅರ್ಥ : ಜೊತೆಯಲ್ಲಿ ಇರುವ ಕ್ರಿಯೆ

ಉದಾಹರಣೆ : ಕೆಟ್ಟ ಜನರ ಸಹವಾಸ ಸೇರಿ ರಾಮನು ಕೆಟ್ಟುಹೋಗಿದ್ದಾನೆ.

ಸಮಾನಾರ್ಥಕ : ಕೂಟ, ಗೆಳೆತನ, ಜೊತೆ, ಜೊತೆಗೆ, ನೆರವು, ಭೇಟಿ, ಸಹಚರ, ಸಹವಾಸ

संग रहने की क्रिया।

बुरे लोगों की संगति के कारण राम बिगड़ गया।
आसंग, आसङ्ग, इशतराक, इशतिराक, इश्तराक, इश्तिराक, संग, संग-साथ, संगत, संगति, संसर्ग, साथ, सोहबत

The state of being with someone.

He missed their company.
He enjoyed the society of his friends.
companionship, company, fellowship, society

ಅರ್ಥ : ಯಾರೋ ಒಬ್ಬರ ಗರುತು ಇಟ್ಟುಕೊಂಡಿರುವ ಸ್ಥತಿ ಅಥವಾ ಭಾವನೆ

ಉದಾಹರಣೆ : ಶ್ಯಾಮನೆಗೆ ತುಂಬಾ ದೊಡ್ಡ ದೊಡ್ಡ ಜನರ ಪರಿಸಯವಿದೆ

ಸಮಾನಾರ್ಥಕ : ಪರಿಚಯ, ಪರಿಚಯಸ್ಥ ಗುರುತು, ಪರಿಚಿತ

किसी से जान पहचान होने की अवस्था या भाव।

हमारा और आपका परिचय तो बहुत पुराना है।
आशनाई, जान-पहचान, जान-पहिचान, परिचय, पहचान, पहिचान, वाक़िफ़यत, वाक़िफ़ियत, वाकिफयत, वाकिफियत

A relationship less intimate than friendship.

acquaintance, acquaintanceship

ಅರ್ಥ : ವಾದ್ಯವನ್ನು ಬಾರಿಸಿಕೊಂಡು ಹಾಡು ಹೇಳುವ ಕೆಲಸದಲ್ಲಿ ಅಥವಾ ಹಾಡಿನಲ್ಲಿ ಸಹಾಯ ಮಾಡುವ ಕ್ರಿಯೆ

ಉದಾಹರಣೆ : ಕೊಳಲುವಾದಕ ಪಂಡಿತ ಚೌರಸಿಯಾ ಜೀಯ ಜೊತೆಯಲ್ಲಿ ತಬಲವನ್ನು ಬಾರಿಸುತ್ತಿದ್ದಾರೆ.

ಸಮಾನಾರ್ಥಕ : ಕೂಡಿದ, ಜೊತೆ, ಸಂಗತಿ, ಸಂಯುಕ್ತ, ಸಂಸರ್ಗ

बाजा बजाकर गाने वाले के काम में या गाकर सहायता देने की क्रिया।

बाँसुरीवादक पंडित चौरसिया जी की संगत के लिए तबले पर हैं, उस्ताद ज़ाकिर हुसैन।
संगत, संगति

ಅರ್ಥ : ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶದ ನಡುವೆ ಅಥವಾ ಒಬ್ಬರಿಂದ ಇನ್ನೊಬ್ಬರಿಗೆ ಮಾತುಕತೆಯ ಅಥವಾ ಇನ್ನಾವುದೇ ಮಾರ್ಗದ ಮೂಲಕ ಪರಸ್ಪರರ ನಡುವೆ ಸಂಬಂಧ ಇರುವಿಕೆ

ಉದಾಹರಣೆ : ತುಂಬಾ ದಿನದಿಂದ ಅವನ ಸಂಪರ್ಕ ನನಗೆ ಇಲ್ಲದಾಗಿದೆ, ಹಾಗಾಗಿ ಅವನ ಬಗ್ಗೆ ನನಗೆ ಏನೂ ಗೊತ್ತಿಲ್ಲ. ರೈಲು, ಬಸ್ಸು, ಅಂಚೆ, ತಂತಿ ಮುಂತಾದವು ಸಂಪರ್ಕ ಸಾಧನಗಳು.

बातचीत का आदान-प्रदान।

मैं कई दिनों से आपसे संपर्क करना चाहता था।
संपर्क, सम्पर्क

A communicative interaction.

The pilot made contact with the base.
He got in touch with his colleagues.
contact, touch