ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊಸಬ ಪದದ ಅರ್ಥ ಮತ್ತು ಉದಾಹರಣೆಗಳು.

ಹೊಸಬ   ನಾಮಪದ

ಅರ್ಥ : ಯಾವುದನ್ನಾದರೂ ಹೊಸದಾಗಿ ಕಲಿಯುತ್ತಿರುವವ ಅಥವಾ ಯಾವುದೇ ಕ್ಷೇತ್ರಕ್ಕೆ ಹೊಸದಾಗಿ ಪ್ರವೇಶ ಪಡೆದವ

ಉದಾಹರಣೆ : ಚಾಲಕ ವೃತ್ತಿಗೆ ಆತ ಹೊಸಬ, ಹಾಗಾಗಿ ಗಾಡಿಯನ್ನು ಜೋರಾಗಿ ಓಡಿಸಲಾಗುತ್ತಿಲ್ಲ.

ಸಮಾನಾರ್ಥಕ : ಹೊಸದಾಗಿ ಕಲಿಯುತ್ತಿರುವವ

वह व्यक्ति जो अभी कुछ सीख रहा हो पर उसमें पूरी तरह से निपुण न हो।

नौसिखिया गाड़ी बहुत धीरे चला रहा है।
नव प्रशिक्षित व्यक्ति, नवसिखा, नवसिखुआ, नौसिखिया, नौसिखिया व्यक्ति, नौसिखुआ, रंगरूट

Someone (especially a child) who learns (as from a teacher) or takes up knowledge or beliefs.

assimilator, learner, scholar

ಅರ್ಥ : ಅಪರಿಚಿತನಾಗುವ ಸ್ಥಿತಿ

ಉದಾಹರಣೆ : ಅವನು ಹೊಸಬನೆಂಬುದನ್ನು ದೂರ ಮಾಡಲು ನಾನು ಸಾಕಷ್ಟು ಪ್ರಯತ್ನ ಪಟ್ಟೆ.

ಸಮಾನಾರ್ಥಕ : ಅಪರಿಚಿತ, ಪರಿಚಯವಿಲ್ಲದ

अजनबी होने की अवस्था।

उसका अजनबीपन दूर करने की मैंने भरसक कोशिश की।
अजनबीपन, अजनबीयत

The quality of being alien or not native.

The strangeness of a foreigner.
curiousness, foreignness, strangeness