ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊರಗೆ ಹಾಕು ಪದದ ಅರ್ಥ ಮತ್ತು ಉದಾಹರಣೆಗಳು.

ಹೊರಗೆ ಹಾಕು   ಕ್ರಿಯಾಪದ

ಅರ್ಥ : ಚದುರಂಗ ಮುಂತಾದವುಗಳನ್ನು ಆಡಲು ಚಾಪೆಯನ್ನು ಹಾಸುವ ಪ್ರಕ್ರಿಯೆ

ಉದಾಹರಣೆ : ಒಬ್ಬ ಚದುರಂಗ ಆಟಗಾರ ಚದುರಂಗದ ಪಟವನ್ನೇ ಎಸೆದು ಬಿಟ್ಟ

ಸಮಾನಾರ್ಥಕ : ಎಸೆ, ಬಿಸಾಕು, ಬಿಸಾಡು

शतरंज आदि खेलने के लिए बिसात बिछाना।

एक शतरंजबाज ने बिसात को बीस दिया।
बीसना

ಅರ್ಥ : ಯಾವುದೋ ವಸ್ತುವಿನ ಮೇಲೆ ಬಿದ್ದಿರುವ ವಸ್ತುವನ್ನು ಹೊರಗೆ ಹಾಕು ಅಥವಾ ತೆಗೆದು ಹಾಕುವ ಪ್ರಕ್ರಿಯೆ

ಉದಾಹರಣೆ : ಅವಳು ಹಾಲಿನಲ್ಲಿ ಬಿದ್ದಿದ್ದ ನೋಣವನ್ನು ಎತ್ತಿ ಹಾಕಿದಳು.

ಸಮಾನಾರ್ಥಕ : ಎತ್ತಿ ಹಾಕು, ತೆಗೆದು ಹಾಕು

किसी वस्तु में पड़ी या गिरी हुई वस्तु बाहर करना या हटाना।

उसने दूध में पड़ी हुई मक्खी को निकाला।
निकालना, बाहर करना

ಅರ್ಥ : ಯಾವುದೇ ಸೀಮೆಯನ್ನು ದಾಟಿ ಆ ಕಡೆ ಅಥವಾ ಹೊರಗೆ ಹೋಗುವ ಪ್ರಕ್ರಿಯೆ

ಉದಾಹರಣೆ : ಅವನು ತನ್ನ ಕುಡುಕ ಅಣ್ಣನನ್ನು ಮನೆಯಿಂದ ಹೊರಗೆ ಹಾಕಿದ.

ಸಮಾನಾರ್ಥಕ : ಓಡಿಸು

किसी सीमा के उस पार करना या बाहर करना।

उसने अपने शराबी भाई को घर से निकाला।
निकालना, निर्गत करना, बहरियाना, बहिराना, बाहर करना, बाहर का रास्ता दिखाना

ಅರ್ಥ : ವ್ಯರ್ಥವಾದ ವಸ್ತುಗಳನ್ನು ಹೊರಗೆ ಹಾಕುವ ಪ್ರಕ್ರಿಯೆ

ಉದಾಹರಣೆ : ದೀಪಾವಳಿ ಹಬ್ಬಕ್ಕಿಂತ ಮುಂಚೆಯೇ ನಿರುಪಯೋಗಿಯಾದ ವಸ್ತುಗಳನ್ನು ಮನೆಯಿಂದ ಹೊರಗೆ ಹಾಕಿದೆ.

व्यर्थ जानकर बाहर करना।

दीवाली से पूर्व ही मैंने घर की सारी रद्दी निकाली।
निकालना

Remove unwanted substances from, such as feathers or pits.

Clean the turkey.
clean, pick

ಅರ್ಥ : ಗೌಪ್ಯವಾದ ಸಮಾಚಾರ, ಸೂಚನೆ ಮೊದಲಾದವುಗಳನ್ನು ಬಯಲು ಮಾಡುವ ಪ್ರಕ್ರಿಯೆ

ಉದಾಹರಣೆ : ಶಿಕ್ಷಕನು ಪ್ರಶ್ನೆ-ಪತ್ರಿಕೆಯನ್ನು ಬಯಲು ಮಾಡಿದನು.

ಸಮಾನಾರ್ಥಕ : ಬಯಲಾಗು, ಬಯಲು ಮಾಡು, ಬಯಲುಮಾಡು, ರಟ್ಟು ಮಾಡು, ರಟ್ಟು-ಮಾಡು, ಹೊರಗೆಡಹು, ಹೊರಗೆಹಾಕು

गोपनीय समाचार, सूचना आदि को जान-बूझकर प्रकट करना।

शिक्षक ने प्रश्न-पत्र लीक किया।
प्रकट करना, लीक करना

Tell anonymously.

The news were leaked to the paper.
leak

ಅರ್ಥ : ಸ್ಥಾನ, ಒಡೆಯ ಅಧಿಕಾರಿ, ಪದವಿ ಇತ್ಯಾದಿಗಳಿಂದ ದೂರ ಉಳಿಯುವ ಪ್ರಕ್ರಿಯೆ

ಉದಾಹರಣೆ : ಮಾಲಿಕನು ರಹೀಮ್ ನನ್ನು ಕೆಲಸದಿಂದ ವಜ ಮಾಡಿದರು.

ಸಮಾನಾರ್ಥಕ : ಕಿತ್ತು ಹಾಕು, ತೆಗೆದು ಹಾಕು, ವಜ ಮಾಡು

स्थान, स्वामित्व, अधिकार, पद आदि से अलग करना।

मालिक ने रहमान को नौकरी से निकाल दिया।
खलाना, दरवाजा दिखाना, निकालना, बाहर करना

ಅರ್ಥ : ಯಾರೋ ಒಬ್ಬರನ್ನು ಒಂದು ಜಾಗದಿಂದ ತುರ್ತಾಗಿ ಹೋಗುವ ಅಥವಾ ಓಡಿ ಹೋಗುವ ಹಾಗೆ ಮಾಡುವ ಪ್ರಕ್ರಯೆ

ಉದಾಹರಣೆ : ಭಾರತದ ವೀರರು ಶತ್ರುಗಳನ್ನು ಹೊಡೆದು ಓಡಿಸಿದರು.

ಸಮಾನಾರ್ಥಕ : ಅಟ್ಟು, ಓಡಿಸು, ತಳ್ಳು, ತೊಲಗಿಸು, ದೂರ ಮಾಡು

ऐसा काम करना जिससे कोई कहीं से हट या भग जाए।

भारतीय वीरों ने शत्रुओं को भगा दिया।
भगाना