ಅರ್ಥ : ಯಾವುದಾದರು ವಸ್ತು, ವ್ಯಕ್ತಿಯನ್ನು ಮೇಲಿನಿಂದ ಕೆಳಕ್ಕೆ ಬೀಳಿಸುವುದು
ಉದಾಹರಣೆ :
ಮಕ್ಕಳು ಆಟದ ಸಾಮಾನುಗಳನ್ನು ಎಸೆಯುತ್ತಿದ್ದಾರೆ.
ಸಮಾನಾರ್ಥಕ : ಕೆಡಹು
ಅರ್ಥ : ಚದುರಂಗ ಮುಂತಾದವುಗಳನ್ನು ಆಡಲು ಚಾಪೆಯನ್ನು ಹಾಸುವ ಪ್ರಕ್ರಿಯೆ
ಉದಾಹರಣೆ :
ಒಬ್ಬ ಚದುರಂಗ ಆಟಗಾರ ಚದುರಂಗದ ಪಟವನ್ನೇ ಎಸೆದು ಬಿಟ್ಟ
ಸಮಾನಾರ್ಥಕ : ಬಿಸಾಕು, ಬಿಸಾಡು, ಹೊರಗೆ ಹಾಕು