ಅರ್ಥ : ಯಾವುದಾದರು ಒಂದು ಆಕೃತಿಯಲ್ಲಿ ಯಾವುದಾದರು ಒಂದು ಮೂಲೆ ಅಥವಾ ಭಾಗ ಅಗತ್ಯಕ್ಕಿಂತ ಹೆಚ್ಚು ಹೊರಗೆ ಬಂದಿರುವ ಪ್ರಕ್ರಿಯೆ
ಉದಾಹರಣೆ :
ಈ ಮೇಜಿನ ಮೂಲೆ ಸ್ವಲ್ಪ ಹೊರಗೆ ಬಂದಿದೆ.
ಸಮಾನಾರ್ಥಕ : ಚಾಚಿಕೊಳ್ಳು
ಅರ್ಥ : ಸಭೆ ಅಥವಾ ದಳ ಮೊದಲಾದವುಗಳಿಂದ ಬೇರೆಯಾಗುವ ಪ್ರಕ್ರಿಯೆ
ಉದಾಹರಣೆ :
ಅವನು ಕಾಂಗ್ರೆಸ್ ಪಕ್ಷದಿಂದ ಬೇರೆಯಾಗಿದ್ದಾನೆ.
ಸಮಾನಾರ್ಥಕ : ಬೇರೆಯಾಗು