ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೆಪ್ಪು ಪದದ ಅರ್ಥ ಮತ್ತು ಉದಾಹರಣೆಗಳು.

ಹೆಪ್ಪು   ನಾಮಪದ

ಅರ್ಥ : ಗೋಧಿ, ಮೈದಾ ಮುಂತಾದ ಹಿಟ್ಟನ್ನು ಹದ ಮಾಡಲು ಹುಳಿಗೊಳಿಸುವ ಕ್ರಿಯೆಗೆ ಬಳಸುವ ಪದಾರ್ಥ ಅಥವಾ ಕಸಿ ಮಾಡುವುದರಿಂದ ಅಥವಾ ವಿದಳನದಿಂದ ಉತ್ಪತ್ತಿ ಆಗುವ ಹಲವಾರು ಏಕಾಣು ಜೀವಿ ಬೂಷ್ಟುಗಳಲ್ಲೊಂದಾದ ಅಂಶವಿರುವ ಪದಾರ್ಥ

ಉದಾಹರಣೆ : ನಾಳೆ ದೋಸೆ ಮಾಡಲು ಹಿಟ್ಟಗೆ ಹುಳಿ ಹಾಕಿ ಇಡಲಾಗಿದೆ.

ಸಮಾನಾರ್ಥಕ : ಹುದುಗಿನ ಪುಡಿ, ಹುಳಿ, ಹುಳಿ ಹಿಟ್ಟು

गूँधे हुए आटे या फल आदि का सड़ाव।

ख़मीर अच्छा होने पर ही ढोकला, पाव रोटी, नान आदि बहुत नरम एवं जालीदार बनते हैं।
खमीर, ख़मीर

A process in which an agent causes an organic substance to break down into simpler substances. Especially, the anaerobic breakdown of sugar into alcohol.

ferment, fermentation, fermenting, zymolysis, zymosis

ಅರ್ಥ : ಗೆಡ್ಡೆಕಟ್ಟಿದಂಥಹ ಗಾಢವಾದ ದ್ರವ ಪದಾರ್ಥ

ಉದಾಹರಣೆ : ದುರ್ಘಟನೆಯ ಸ್ಥಳದಲ್ಲಿ ರಕ್ತ ಹೆಪ್ಪುಕಟ್ಟಿರುವುದು ಕಾಣಿಸುತ್ತಿದೆ.

ಸಮಾನಾರ್ಥಕ : ಗೆಡ್ಡೆಕಟ್ಟಿದ ಪದಾರ್ಥ, ಮುದ್ದೆ

जमी हुई गाढ़ी चीज़ की मोटी तह या दल।

अधिक हिलाने पर दही का थक्का टूट जाएगा।
दुर्घटना स्थल पर जगह-जगह खून का थक्का जम गया था।
दही का थक्का।
थक्का

A lump of material formed from the content of a liquid.

clot, coagulum