ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೂವು ಪದದ ಅರ್ಥ ಮತ್ತು ಉದಾಹರಣೆಗಳು.

ಹೂವು   ನಾಮಪದ

ಅರ್ಥ : ಶಲಾಕೆ ಅಥವಾ ಪುಂಕೇಸರ ಅಥವಾ ಈ ಎರಡೂ ಇರುವ ಸಸ್ಯಗಳ ಪುನರುತ್ಪಾದನೆಯ ಅಂಗ ಅಥವಾ ಸಾಮಾನ್ಯವಾಗಿ ಹಸುರರಲ್ಲದ ಯಾವುದೇ ಬಣ್ಣದ ಮುಂದೆ ಹಣ್ಣು ಅಥವಾ ಬೀಜವನ್ನು ಉತ್ಪತ್ತಿಮಾಡುವ ಸಸ್ಯಭಾಗ

ಉದಾಹರಣೆ : ಬೆಳಗಿನ ಜಾವ ಮಲ್ಲಿಗೆ ಹೂ ಅರಳಿ ಘಮಘಮ ವಾಸನೆ ಬೀರಿವೆ.

ಸಮಾನಾರ್ಥಕ : ಕುಸುಮ, ಪುಷ್ಪ, ಪ್ರಸೂನ, ಹೂ

पौधों में वह अंग जो गोल या लंबी पंखुड़ियों का बना होता है और जिसमें फल उत्पन्न करने की शक्ति होती है।

उपवन में तरह-तरह के फूल खिले हुए हैं।
कुसुम, गुल, पीलु, पुष्प, पुष्पक, प्रसूत, प्रसून, प्रसूनक, फुलवा, फूल, मणीवक, वंश, शिगूफ़ा, शिगूफा, सारंग, सुमन

Reproductive organ of angiosperm plants especially one having showy or colorful parts.

bloom, blossom, flower

ಅರ್ಥ : ಹೂವುಗಳನ್ನು ಕಟ್ಟಿ ಮಾಡಿರುವ ಮಾಲೆ

ಉದಾಹರಣೆ : ಹೆಂಗಸರು ಹೂವನ್ನು ಮುಡಿಯುತ್ತಾರೆ

ಸಮಾನಾರ್ಥಕ : ದಂಡೆ, ಹೂವಿನ ಹಂಡೆ, ಹೂವಿನ-ದಂಡೆ

फूलों की घनी गुँथी हुई माला जिसे औरतें बालों में लगाती हैं।

वह चमेली का गजरा लगाती है।
गजरा

Flower arrangement consisting of a circular band of foliage or flowers for ornamental purposes.

chaplet, coronal, garland, lei, wreath

ಅರ್ಥ : ಒಂದು ತರಹದ ಬಿಳಿ ಹೂವು

ಉದಾಹರಣೆ : ಅಮ್ಮ ಪೂಜೆಗಾಗಿ ಹೂತೋಟಲ್ಲಿ ಹೂವನ್ನು ಕೀಳುತ್ತಿದ್ದಾರೆ.

एक तरह का सफेद फूल।

माँ ने पूजा के लिए बगीचे से करना तोड़ा।
करना, सुदर्शन

Reproductive organ of angiosperm plants especially one having showy or colorful parts.

bloom, blossom, flower

ಅರ್ಥ : ಒಂದು ಪ್ರಕಾರದ ಹೂವು

ಉದಾಹರಣೆ : ಮಾಲಿ ಹೂವಿನ ಹಾರವನ್ನು ಕಟ್ಟುತ್ತಿದ್ದಾನೆ.

एक प्रकार का फूल।

माली सदाबहार की माला बना रहा है।
अमलानक, अम्लान पुष्प, सदाबहार

Reproductive organ of angiosperm plants especially one having showy or colorful parts.

bloom, blossom, flower