ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಂಡೆ ಪದದ ಅರ್ಥ ಮತ್ತು ಉದಾಹರಣೆಗಳು.

ದಂಡೆ   ನಾಮಪದ

ಅರ್ಥ : ಯಾವುದೇ ವಸ್ತು ಅಥವಾ ಸಂಗತಿಯ ಕೊನೆಯ ಭಾಗ ಅಥವಾ ತುದಿಯ ಭಾಗ

ಉದಾಹರಣೆ : ಈ ದೋತ್ರದ ಅಂಚು ತುಂಬಾ ಸುಂದರವಾಗಿದೆ ದೋಣಿಯು ದಡ ಸೇರಿತು ಆ ಸೀರೆಯ ಸೆರಗು ತುಂಬಾ ಕಲಾತ್ಮಕವಾಗಿದೆ. ನದಿ ದಂಡೆ ಮೇಲೆ ಹಕ್ಕಿಗಳು ಕೂತಿವೆ.

ಸಮಾನಾರ್ಥಕ : ಅಂಚು, ದಡ, ಮಗ್ಗಲು, ಸೆರಗು

कपड़ों आदि के किनारे पर लगाई जाने वाली रुपहले या सुनहले गोटे की पट्टी।

इस धोती की किनारी बहुत अच्छी लग रही है।
किनारी

A decorative recessed or relieved surface on an edge.

border, molding, moulding

ಅರ್ಥ : ಹೂವುಗಳನ್ನು ಕಟ್ಟಿ ಮಾಡಿರುವ ಮಾಲೆ

ಉದಾಹರಣೆ : ಹೆಂಗಸರು ಹೂವನ್ನು ಮುಡಿಯುತ್ತಾರೆ

ಸಮಾನಾರ್ಥಕ : ಹೂವಿನ ಹಂಡೆ, ಹೂವಿನ-ದಂಡೆ, ಹೂವು

फूलों की घनी गुँथी हुई माला जिसे औरतें बालों में लगाती हैं।

वह चमेली का गजरा लगाती है।
गजरा

Flower arrangement consisting of a circular band of foliage or flowers for ornamental purposes.

chaplet, coronal, garland, lei, wreath

ಅರ್ಥ : ನದಿ ಅಥವಾ ಜಲಾಶಯದ ತೀರ

ಉದಾಹರಣೆ : ನದಿಯ ದಡದಲ್ಲಿ ಅವರು ದೋಣಿಯನ್ನು ಕಾಯುತ್ತಿದ್ದಾರೆ.

ಸಮಾನಾರ್ಥಕ : ತಟ, ತೀರ, ದಡ, ಮಗ್ಗಲು

नदी या जलाशय का किनारा।

नदी के तट पर वह नाव का इंतज़ार कर रहा था।
अवार, अवारी, कगार, किनारा, कूल, छोर, तट, तीर, पश्ता, बारी, मंजुल, वेला, साहिल

The land along the edge of a body of water.

shore

ಅರ್ಥ : ಪ್ರಾಂತ್ಯ ಅಥವಾ ದೇಶದ ಸೀಮೆಯ ಅಕ್ಕಪಕ್ಕದ ಭಾಗ

ಉದಾಹರಣೆ : ಗ್ರಾಮೀಣ ಪ್ರದೇಶದ ಅಂಚಿನ ಹಸುರು ಪೈರು ನೋಡು ನೋಡುತ್ತಲೇ ಬೆಳೆಯುತ್ತದೆ.

ಸಮಾನಾರ್ಥಕ : ಅಂಚು

प्रांत अथवा देश की सीमा के आसपास का भाग।

ग्रामीण अंचल की हरियाली देखते ही बनती है।
अंचल, अञ्चल

An area or region distinguished from adjacent parts by a distinctive feature or characteristic.

zone

ಅರ್ಥ : ಬೇರೆ ಬೇರೆ ದಿಕ್ಕಿನಿಂದ ಬಂದು ಒಂದು ಸ್ಥಾನದಲ್ಲಿ ಸೇರುವ ರೇಖೆಗಳು ಅಥವಾ ಮೇಲ್ಮೈಕ್ಷೇತ್ರಫಲದ ಹಿಂದಿನ ಸ್ಥಾನ

ಉದಾಹರಣೆ : ಸಿಹಿ ತಿಂಡಿಯ ಅಂಗಡಿ ಪೇಟೆಯ ದಕ್ಷಿಣ ಕೋಣಮೂಲೆಯಲ್ಲಿದೆ.

ಸಮಾನಾರ್ಥಕ : ಕೋನ, ತುದಿ, ದಿಕ್ಕು, ಮಗ್ಗಲು, ಮೂಲೆ, ಮೊನೆ

भिन्न दिशाओं से आकर एक स्थान पर मिलने वाली रेखाओं या धरातलों के बीच का स्थान।

मिठाई की दुकान बाज़ार के दक्षिण कोने पर है।
अर, अस्र, आर, कोण, कोना, गोशा

A projecting part where two sides or edges meet.

He knocked off the corners.
corner