ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹುಚ್ಚರ-ಆಸ್ಪತ್ರೆ ಹುಚ್ಚಾಸ್ಪತ್ರೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಹುಚ್ಚರಿಗೆ ಚಿಕಿತ್ಸೆಯನ್ನು ನೀಡಿ ಮತ್ತು ಅವರನ್ನು ಅಲ್ಲಿಯೇ ಇಟ್ಟುಕೊಳ್ಳವ ಸ್ಥಳ

ಉದಾಹರಣೆ : ಶ್ಯಾಮನ ಮಾನಸಿಕ ಸಂತುಲನೆಯು ಹದಗೆಟ್ಟಿದ್ದರಿಂದ ಅವನನ್ನು ಹುಚ್ಚರ ಆಸ್ಪತ್ರೆಗೆ ಸೇರಿಸಲಾಯಿತು.

ಸಮಾನಾರ್ಥಕ : ಹುಚ್ಚರ ಆಸ್ಪತ್ರೆ

वह स्थान जहाँ पागलों की चिकित्सा की जाती है,और उन्हें वहीं रखा जाता है।

श्याम का मानसिक संतुलन बिगड़ जाने के कारण उसे पागलखाने में भर्ती कराया गया।
पागलख़ाना, पागलखाना

A hospital for mentally incompetent or unbalanced person.

asylum, insane asylum, institution, mental home, mental hospital, mental institution, psychiatric hospital