ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಿಮ್ಮಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಹಿಮ್ಮಡಿ   ನಾಮಪದ

ಅರ್ಥ : ಕಾಲಿನ ತೆಳುವಾದ ಭಾಗ ಕಾಲಿನ ಐದು ಬೆರಳು ಸರಿಯಾಗಿ ಮೇಲೆ, ಹಿಂಭಾಗದಲ್ಲಿ ಇರುತ್ತದೆ

ಉದಾಹರಣೆ : ಚಳಿಕಾಲದ ದಿನಗಳಲ್ಲಿ ಅವನ ಹಿಮ್ಮಡಿಯು ಒಡೆದಿರುತ್ತದೆ ಅದರ ನೋವಿನಿಂದ ನಿಟ್ಟುಸಿರು ಬಿಡುತ್ತಾನೆ.

ಸಮಾನಾರ್ಥಕ : ಚಪ್ಪಲಿಯ ಅಟ್ಟೆ, ಪಾದದ ತಳಹದಿ, ಪಾದದ ಬುಡ, ಪಾದದ ಮೂಲ, ಪಾದದ ಹಿಂಭಾಗ

टाँग का वह पतला हिस्सा जो पैर के पंजे के ठीक ऊपर, पीछे की तरफ़ होता है।

जाड़े के दिनों में उसकी एड़ी फट जाती है और वह दर्द से कराहने लगता है।
एड़, एड़ी, पादमूल, पार्ष्णि

The back part of the human foot.

heel

ಅರ್ಥ : ಜೋಡು, ಜಪ್ಪಲಿ ಮೊದಲಾದವುಗಳ ಹಿಂದಿನ ಭಾಗ ಅದು ಪಾದದ ಹಿಮ್ಮಡಿಯ ಕೆಳಗೆ ಬರುತ್ತದೆ

ಉದಾಹರಣೆ : ಈ ಜೋಡಿನ ಹಿಮ್ಮಡಿಯ ಭಾಗ ಕಿತ್ತುಹೋಗಿದೆ.

ಸಮಾನಾರ್ಥಕ : ಆಪಾದ ಮಸ್ತಕ, ಹಿಂಬಡ, ಹಿಂಬಡಿ, ಹಿಮ್ಮಡ

जूते, चपप्लों आदि के पीछे का भाग जो पैर की एड़ी के नीचे आता है।

इस जूते की एड़ी घिस गई है।
एड़ी

The bottom of a shoe or boot. The back part of a shoe or boot that touches the ground and provides elevation.

heel