ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಿಂದುಳಿದ ಪದದ ಅರ್ಥ ಮತ್ತು ಉದಾಹರಣೆಗಳು.

ಹಿಂದುಳಿದ   ಗುಣವಾಚಕ

ಅರ್ಥ : ಸಾಮಾಜಿಕ ಸ್ಥರದಿಂದ ಹಿಂದಿರುವಂತಹ

ಉದಾಹರಣೆ : ಹಿಂದುಳಿದ ಜನರ ಉನ್ನತಿಯಾಗದ ಹೊರತು ಯಾವುದೇ ರಾಜ್ಯ ಪೂರ್ಣ ಉನ್ನತಿಯನ್ನು ಸಾಧಿಸಲು ಸಾಧ್ಯವಿಲ್ಲ.

ಸಮಾನಾರ್ಥಕ : ಹಿಂದುಳಿದಂತ, ಹಿಂದುಳಿದಂತಹ

जो सामाजिक स्तर पर औरों से पीछे हो।

पिछड़े लोगों की उन्नति के बिना किसी भी समाज की पूर्ण उन्नति संभव नहीं है।
पिछड़ा, पिछड़ा हुआ

ಅರ್ಥ : ಸ್ಪರ್ಧೆಯಲ್ಲಿ ಪ್ರಯತ್ನದಲ್ಲಿ ಎಲ್ಲರಿಗಿಂತ ಹಿಂದಿರುವಂತಹ

ಉದಾಹರಣೆ : ಅವನು ನಮ್ಮ ತರಗತಿಯ ಹಿಂದುಳಿದ ವಿದ್ಯಾರ್ಥಿ.

ಸಮಾನಾರ್ಥಕ : ಮಂದಗತಿಯ, ಮಂದಗತಿಯಂತ, ಮಂದಗತಿಯಂತಹ, ಹಿಂದುಳಿದಂತ, ಹಿಂದುಳಿದಂತಹ

प्रतियोगिता,प्रयत्न आदि में सबसे पिछड़ा हुआ।

वह मेरे कक्षा का फिसड्डी छात्र है।
फिसड्डी

(used of temperament or behavior) marked by a retiring nature.

A backward lover.
backward