ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಂದಗತಿಯಂತ ಪದದ ಅರ್ಥ ಮತ್ತು ಉದಾಹರಣೆಗಳು.

ಮಂದಗತಿಯಂತ   ಗುಣವಾಚಕ

ಅರ್ಥ : ಯಾವುದೋ ಒಂದರಲ್ಲಿ ತಲ್ಲೀನನಾಗದೆ ಇರುವ

ಉದಾಹರಣೆ : ಆಲಸ್ಯ ವ್ಯಕ್ತಿ ಎಂದಿಗೂ ಯಾವುದೇ ಕೆಲಸ ಸಮಯಕ್ಕೆ ಸರಿಯಾಗಿ ಮಾಡುವುದಿಲ್ಲ.

ಸಮಾನಾರ್ಥಕ : ಆಲಸ್ಯ, ಆಲಸ್ಯನಾದ, ಆಲಸ್ಯನಾದಂತ, ಆಲಸ್ಯನಾದಂತಹ, ಕೆಲಸಗಳ್ಳನಾದ, ಕೆಲಸಗಳ್ಳನಾದಂತ, ಕೆಲಸಗಳ್ಳನಾದಂತಹ, ಜಡತ್ವದ, ಜಡತ್ವದಂತ, ಜಡತ್ವದಂತಹ, ದುಡಿಯಲು ಮನಸಿಲ್ಲದ, ದುಡಿಯಲು ಮನಸಿಲ್ಲದಂತ, ದುಡಿಯಲು ಮನಸಿಲ್ಲದಂತಹ, ಮಂದಗತಿಯ, ಮಂದಗತಿಯಂತಹ, ಮೈಗಳ್ಳನಾದ, ಮೈಗಳ್ಳನಾದಂತ, ಮೈಗಳ್ಳನಾದಂತಹ, ಸೋಮಾರಿಯಾದ, ಸೋಮಾರಿಯಾದಂತ, ಸೋಮಾರಿಯಾದಂತಹ

Disinclined to work or exertion.

Faineant kings under whose rule the country languished.
An indolent hanger-on.
Too lazy to wash the dishes.
Shiftless idle youth.
Slothful employees.
The unemployed are not necessarily work-shy.
faineant, indolent, lazy, otiose, slothful, work-shy

ಅರ್ಥ : ಸ್ಪರ್ಧೆಯಲ್ಲಿ ಪ್ರಯತ್ನದಲ್ಲಿ ಎಲ್ಲರಿಗಿಂತ ಹಿಂದಿರುವಂತಹ

ಉದಾಹರಣೆ : ಅವನು ನಮ್ಮ ತರಗತಿಯ ಹಿಂದುಳಿದ ವಿದ್ಯಾರ್ಥಿ.

ಸಮಾನಾರ್ಥಕ : ಮಂದಗತಿಯ, ಮಂದಗತಿಯಂತಹ, ಹಿಂದುಳಿದ, ಹಿಂದುಳಿದಂತ, ಹಿಂದುಳಿದಂತಹ

प्रतियोगिता,प्रयत्न आदि में सबसे पिछड़ा हुआ।

वह मेरे कक्षा का फिसड्डी छात्र है।
फिसड्डी

(used of temperament or behavior) marked by a retiring nature.

A backward lover.
backward