ಅರ್ಥ : ಸಾಮಾಜಿಕ ಸ್ಥರದಿಂದ ಹಿಂದಿರುವಂತಹ
ಉದಾಹರಣೆ :
ಹಿಂದುಳಿದ ಜನರ ಉನ್ನತಿಯಾಗದ ಹೊರತು ಯಾವುದೇ ರಾಜ್ಯ ಪೂರ್ಣ ಉನ್ನತಿಯನ್ನು ಸಾಧಿಸಲು ಸಾಧ್ಯವಿಲ್ಲ.
ಸಮಾನಾರ್ಥಕ : ಹಿಂದುಳಿದ, ಹಿಂದುಳಿದಂತಹ
ಅರ್ಥ : ಸ್ಪರ್ಧೆಯಲ್ಲಿ ಪ್ರಯತ್ನದಲ್ಲಿ ಎಲ್ಲರಿಗಿಂತ ಹಿಂದಿರುವಂತಹ
ಉದಾಹರಣೆ :
ಅವನು ನಮ್ಮ ತರಗತಿಯ ಹಿಂದುಳಿದ ವಿದ್ಯಾರ್ಥಿ.
ಸಮಾನಾರ್ಥಕ : ಮಂದಗತಿಯ, ಮಂದಗತಿಯಂತ, ಮಂದಗತಿಯಂತಹ, ಹಿಂದುಳಿದ, ಹಿಂದುಳಿದಂತಹ