ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಾಸ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಹಾಸ್ಯ   ನಾಮಪದ

ಅರ್ಥ : ಕಾವ್ಯಮೀಮಾಂಸೆಯಲ್ಲಿ ಬರುವ ನವ ರಸಗಳಲ್ಲಿ ಒಂದು

ಉದಾಹರಣೆ : ಹಾಸ್ಯ ರಸದ ಸ್ಥಾಯಿ ಭಾವ ಸಂತೋಷ

ಸಮಾನಾರ್ಥಕ : ಹಾಸ್ಯ ರಸ

साहित्य में नौ रसों में से एक जो अयुक्त,असंगत,कुरूप या विकृत घटनाओं,पदार्थों या बातों आदि से उत्पन्न होता है।

हास्य का स्थायी भाव हास या हँसी है।
हास्य, हास्य रस

ಅರ್ಥ : ನವರಸಗಳಲ್ಲಿ ಪ್ರದಾನವಾದ ಹಾಸ್ಯರಸ ಒಂದು

ಉದಾಹರಣೆ : ಹಾಸ್ಯ ಪ್ರಧಾನವಾದ ಚಿಕ್ಕ ನಾಟಕ ತುಂಬಾ ಮನೋರಂಜಕವಾಗಿದೆ.

ಸಮಾನಾರ್ಥಕ : ಪ್ರಹಸನ, ಹಾಸ್ಯ ರಸ

हास्यरस-प्रधान एक प्रकार का रूपक।

यह प्रहसन बहुत मनोरंजक है।
प्रहसन

A comedy characterized by broad satire and improbable situations.

farce, farce comedy, travesty

ಅರ್ಥ : ಮನಸ್ಸು ಪ್ರಸನ್ನವಾಗುವ ಮಾತು ಅಥವಾ ಕೆಲಸ

ಉದಾಹರಣೆ : ನನ್ನ ಹತ್ತಿರ ಈ ರೀತಿ ಗೇಲಿಯ ಮಾತುಗಳನ್ನು ಆಡಬೇಡಿ.

ಸಮಾನಾರ್ಥಕ : ಅಣಕ, ಆನಂದ, ಉಪಹಾಸ್ಯ, ಉಲ್ಲಾಸ್ಯ, ಗೇಲಿ, ತಮಾಷೆ, ನಗೆ, ನಗೆಚಾಟಿಕೆ, ನವರಸಗಳಲ್ಲಿ ಒಂದು, ಪರಿಹಾಸ್ಯ, ಮೋಜು, ವಿನೋದ

Activity characterized by good humor.

jest, jocularity, joke

ಅರ್ಥ : ನಗುವ ಕ್ರಿಯೆ ಅಥವಾ ಭಾವ

ಉದಾಹರಣೆ : ಅವಳ ನಗು ಮೋಹಕವಾಗಿದೆ.

ಸಮಾನಾರ್ಥಕ : ಅಪಹಾಸ್ಯ ನಗೆಚಾಟಿಕೆ, ಉಪಹಾಸ, ಗೇಲಿ, ನಗುವಿಕೆ, ನಗೆ, ಪರಿಹಾಸ್ಯ, ವಿನೋದ

हँसने की क्रिया या भाव।

उसकी हँसी मोहक है।
हँसी, हास्य

ಹಾಸ್ಯ   ಗುಣವಾಚಕ

ಅರ್ಥ : ತನ್ನ ಮಾತುಗಳಿಂದ ಜನರನ್ನು ರಂಚಿಸುವವ

ಉದಾಹರಣೆ : ಭಾವನವರು ತುಂಬಾ ತಮಾಷೆ ವ್ಯಕ್ತಿ.

ಸಮಾನಾರ್ಥಕ : ತಮಾಷೆ

अपनी बातों से लोगों को हँसाने वाला।

जीजाजी बड़े विनोदी व्यक्ति हैं।
ठिठोलबाज, ठिठोलबाज़, ठिठोलिया, दिल्लगीबाज, दिल्लगीबाज़, मज़ाक़िया, मजाकिया, मसखरा, विनोदी, हँसोड़

Arousing or provoking laughter.

An amusing film with a steady stream of pranks and pratfalls.
An amusing fellow.
A comic hat.
A comical look of surprise.
Funny stories that made everybody laugh.
A very funny writer.
It would have been laughable if it hadn't hurt so much.
A mirthful experience.
Risible courtroom antics.
amusing, comic, comical, funny, laughable, mirthful, risible

ಅರ್ಥ : ನಗೆಯುಕ್ಕಿಸುವಂಥ ಯಾವುದದರೂ ಕಥೆ, ಕಾವ್ಯ, ಚುಟುಕ ಇತ್ಯಾದಿಗಳು

ಉದಾಹರಣೆ : ಹಾಸ್ಯಕವಿತೆಯನ್ನು ಕೇಳಿ ನೆರೆದಿದ್ದ ಜನರೆಲ್ಲಾ ನಗಲಾರಂಭಿಸಿದರು.

ಸಮಾನಾರ್ಥಕ : ವಿನೋದ, ವಿನೋದಂತ, ವಿನೋದಂತಹ, ಹಾಸ್ಯದಂತ, ಹಾಸ್ಯದಂತಹ

हँसने के योग्य या जिस पर लोग हँसें।

हास्य कविता सुनते ही श्रोताओं के ठहाके गूँजने लगे।
विनोदी, हास्य

Arousing or provoking laughter.

An amusing film with a steady stream of pranks and pratfalls.
An amusing fellow.
A comic hat.
A comical look of surprise.
Funny stories that made everybody laugh.
A very funny writer.
It would have been laughable if it hadn't hurt so much.
A mirthful experience.
Risible courtroom antics.
amusing, comic, comical, funny, laughable, mirthful, risible