ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೇಲಿ ಪದದ ಅರ್ಥ ಮತ್ತು ಉದಾಹರಣೆಗಳು.

ಗೇಲಿ   ನಾಮಪದ

ಅರ್ಥ : ನಿರ್ಲಜ್ಜೆಯಿಂದ ಕೂಡಿದ ಕೆಲಸ ಅಥವಾ ವ್ಯವಹಾರ ಅಥವಾ ಉಲ್ಟಾ-ಪಲ್ಟಾವಾದ ಕಾರ್ಯ ಅಥವಾ ಪ್ರವೃತ್ತಿ

ಉದಾಹರಣೆ : ಅವನು ಸಾರಾಯಿ ಕುಡಿಯುತ್ತಿದ್ದಂತಯೇ ತಮಾಷೆ ಮಾಡಲು ಪ್ರಾರಂಭಿಸುತ್ತಾನೆನೀವು ಸಾರಾಯಿ ಕುಡಿದು ಬಂದು ಇಲ್ಲಿ ತಮಾಷೆಯನ್ನು ಮಾಡಬೇಡಿ.

ಸಮಾನಾರ್ಥಕ : ತಮಾಷೆ, ಮೋಜು, ವಿನೋದ, ಹುಡುಗಾಟಿಕೆ

निर्लज्जता भरा काम या व्यवहार या उलटी-पुलटी हरकत।

वह शराब पीते ही तमाशा शुरू कर देता है।
शराब पीकर आप यहाँ तमाशा मत कीजिए।
खेल, तमाशा

ಅರ್ಥ : ಪರೋಕ್ಷ ರೂಪದಲ್ಲಿ ಯಾರಿಗಾದರೂ ಕೇಳಿಸುವ ಹಾಗೆ ಜೋರಾಗಿ ವ್ಯಂಗ್ಯಪೂರ್ಣವಾದ ಮಾತುಗಳನ್ನು ಹೇಳುವ ಕ್ರಿಯೆ

ಉದಾಹರಣೆ : ಅವನ ವ್ಯಂಗ್ಯವಾದ ಮಾತುಗಳಿಂದ ನಾವು ತಪ್ಪಿಸಿಕೊಳ್ಳು ಸಾಧ್ಯವಿಲ್ಲ.

ಸಮಾನಾರ್ಥಕ : ಚುಚ್ಚು ಮಾತು, ಪರಿಹಾಸ, ವ್ಯಂಗ್ಯ

परोक्ष रूप से किसी को सुनाने के लिए जोर से कोई व्यंग्यपूर्ण बात कहने की क्रिया।

वह अपने व्यंग्य करने की आदत से बाज नहीं आती।
आवाज़ा-कशी, आवाजा-कशी, ताना देना, ताना मारना, व्यंग करना, व्यंग्य करना, हँसी उड़ाना

ಅರ್ಥ : ಮನಸ್ಸು ಪ್ರಸನ್ನವಾಗುವ ಮಾತು ಅಥವಾ ಕೆಲಸ

ಉದಾಹರಣೆ : ನನ್ನ ಹತ್ತಿರ ಈ ರೀತಿ ಗೇಲಿಯ ಮಾತುಗಳನ್ನು ಆಡಬೇಡಿ.

ಸಮಾನಾರ್ಥಕ : ಅಣಕ, ಆನಂದ, ಉಪಹಾಸ್ಯ, ಉಲ್ಲಾಸ್ಯ, ತಮಾಷೆ, ನಗೆ, ನಗೆಚಾಟಿಕೆ, ನವರಸಗಳಲ್ಲಿ ಒಂದು, ಪರಿಹಾಸ್ಯ, ಮೋಜು, ವಿನೋದ, ಹಾಸ್ಯ

Activity characterized by good humor.

jest, jocularity, joke

ಅರ್ಥ : ನಗುವ ಕ್ರಿಯೆ ಅಥವಾ ಭಾವ

ಉದಾಹರಣೆ : ಅವಳ ನಗು ಮೋಹಕವಾಗಿದೆ.

ಸಮಾನಾರ್ಥಕ : ಅಪಹಾಸ್ಯ ನಗೆಚಾಟಿಕೆ, ಉಪಹಾಸ, ನಗುವಿಕೆ, ನಗೆ, ಪರಿಹಾಸ್ಯ, ವಿನೋದ, ಹಾಸ್ಯ

हँसने की क्रिया या भाव।

उसकी हँसी मोहक है।
हँसी, हास्य

ಗೇಲಿ   ಗುಣವಾಚಕ

ಅರ್ಥ : ಅತ್ಯಧಿಕ ಪರಿಹಾಸದ ಅಥವಾ ವಿನೋದದ

ಉದಾಹರಣೆ : ಪರಿಹಾಸದ ಈ ವ್ಯಕ್ತಿಯನ್ನು ಎಲ್ಲರೂ ಇಷ್ಟ ಪಡುತ್ತಾರೆ.

ಸಮಾನಾರ್ಥಕ : ಗೇಲಿಯ, ಪರಿಹಾಸದ, ಪರಿಹಾಸ್ಯದ, ವಿನೋದದ

अत्यधिक नम्र।

उस अवनम्र व्यक्ति का सभी सम्मान करते थे।
अवनम्र