ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಾರಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಹಾರಿಕೆ   ನಾಮಪದ

ಅರ್ಥ : ಮೇಲೆ ಹಾರುವ ಕ್ರಿಯೆ ಅಥವಾ ಭಾವನೆ

ಉದಾಹರಣೆ : ಸಿಂಹವು ಒಂದೇ ಬಾರಿಗೆ ನೆಗೆದು ಕುರಿಯ ಮರಿಯನ್ನು ಹಿಡಿದು ಅಮುಕಿತು.

ಸಮಾನಾರ್ಥಕ : ಎಗುರು, ನೆಗೆತ

झपटने की क्रिया या भाव।

सिंह ने एक ही झपट्टे में मेमने को धर दबोचा।
झपट्टा

A very rapid raid.

swoop

ಅರ್ಥ : ಒಂದು ಕಡೆಯಿಂದ ಇನ್ನೊಂದು ಕಡೆ ಸೇರಲು ನಡಿಗೆಯಲ್ಲಲ್ಲದೆ ಜೋರಾಗಿ ಹಾರುವ ಕ್ರಿಯೆ

ಉದಾಹರಣೆ : ನೆಗೆತ ಕೋತಿಗಳಿಗೆ ಹುಟ್ಟುಗುಣ.

ಸಮಾನಾರ್ಥಕ : ಎಗರು, ಕುಪ್ಪಳಿಕೆ, ಜಿಗಿತ, ದುಮುಕುವಿಕೆ, ನೆಗೆತ, ಲಂಘನ

कहीं पहुँचने के लिए उछलने की क्रिया।

उसने एक ही छलाँग में गेंद पकड़ी।
कुदान, छलाँग, छलांग, फलाँग, फलांग, फाल

A light, self-propelled movement upwards or forwards.

bounce, bound, leap, leaping, saltation, spring