ಅರ್ಥ : ಯಾರೋ ಒಬ್ಬರು ಏನನ್ನು (ಅನ್ನ ಮುಂತಾದ) ತಿಂದು ಕುಡಿಯದೆ ಇರುವ
ಉದಾಹರಣೆ :
ಅವನು ಉಪವಾಸವಿರುವ ವ್ಯಕ್ತಿಗಳಗೆ ಊಟ ಹಾಕುತ್ತಿದ್ದಾನೆ.
ಸಮಾನಾರ್ಥಕ : ಅನ್ನಕಾಣದ, ಉಪವಾಸವಿರುವ, ನಿರಾಹಾರ, ಹಸಿವಿನಿಂದ ಬಳಲಿದ
ಅರ್ಥ : ಯಾರೋ ಒಬ್ಬರಿಗೆ ಹೊಟ್ಟೆ ಹಸಿದ
ಉದಾಹರಣೆ :
ಅಮ್ಮ ಹಸಿದ ಕಂದಮ್ಮನಿಗೆ ಹಾಲನ್ನು ಕುಡಿಸುತ್ತಿರುವಳು.
ಸಮಾನಾರ್ಥಕ : ಹಸಿದಿರುವ, ಹಸಿವಿನ, ಹಸಿವಿನಿಂದ ಬಳಲಿದ, ಹಸುವಾದ