ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಳೆಯದಾದ ಪದದ ಅರ್ಥ ಮತ್ತು ಉದಾಹರಣೆಗಳು.

ಹಳೆಯದಾದ   ಗುಣವಾಚಕ

ಅರ್ಥ : ತುಂಬಾ ಪ್ರಾಚೀನ ಅಥವಾ ತುಂಬಾ ಹಳೆಯ

ಉದಾಹರಣೆ : ವೇದ ಹಿಂದೂ ಧರ್ಮದ ಪ್ರಾಚೀನವಾದ ಗ್ರಂಥ.

ಸಮಾನಾರ್ಥಕ : ಪ್ರಾಚೀನವಾದ, ಪ್ರಾಚೀನವಾದಂತ, ಪ್ರಾಚೀನವಾದಂತಹ, ಹಳೆಯದಾದಂತ, ಹಳೆಯದಾದಂತಹ

सबसे प्राचीन या सबसे पुराना।

वेद हिंदू धर्म के प्राचीनतम ग्रंथ हैं।
प्राचीनतम

Very old.

An ancient mariner.
ancient

ಅರ್ಥ : ಯಾವುದಾದರು ವಸ್ತು ಅಥವಾ ಮಾತು ಅದರ ಮಹತ್ವ ಅಥವಾ ಪ್ರತಿಷ್ಠೆ ಹಳೆಯದಾದ ಕಾರಣ ತುಂಬಾ ಕಡಿಮೆಯಾಗಿದೆ

ಉದಾಹರಣೆ : ನಾವು ಈ ಪುರಾತನವಾದಂತಹ ಸಾಹಿತ್ಯವನ್ನು ಬಿಡಬೇಕು.

ಸಮಾನಾರ್ಥಕ : ಕ್ಷಯಿಸಿ ಹೋದ, ಕ್ಷಯಿಸಿ ಹೋದಂತ, ಕ್ಷಯಿಸಿ ಹೋದಂತಹ, ಜೀರ್ಣವಾದ, ಜೀರ್ಣವಾದಂತ, ಜೀರ್ಣವಾದಂತಹ, ಪುರಾತನವಾದ, ಪುರಾತನವಾದಂತ, ಪುರಾತನವಾದಂತಹ, ಹಳೆಯ, ಹಳೆಯದಾದಂತ, ಹಳೆಯದಾದಂತಹ

कोई चीज या बात जिसका महत्त्व या मान, पुराने पड़ने के कारण बहुत कम हो गया हो।

हमें इन जर्जर साहित्यिक परम्पराओं को छोड़ना होगा।
जर्जर

ಅರ್ಥ : ತುಂಬಾ ದಿನಗಳಿಂದ ಉಪಯೋಗಿಸಿದಂತಹ

ಉದಾಹರಣೆ : ಹಳೆಯದಾದಂತಹ ಎಣ್ಣೆಯನ್ನು ಶರೀರಕ್ಕೆ ಹಚ್ಚುವುದಿಂದ ಹಾನಿಯುಂಟಾಗುತ್ತದೆ.

ಸಮಾನಾರ್ಥಕ : ಹಳೆಯ, ಹಳೆಯದಾದಂತ, ಹಳೆಯದಾದಂತಹ

जिसका पहले उपयोग हो चुका हो या अधिक दिनों का।

बासी तेल शरीर को नुक़सान पहुँचाता है।
बसिया, बासी

(used of decomposing oils or fats) having a rank smell or taste usually due to a chemical change or decomposition.

Rancid butter.
Rancid bacon.
rancid