ಅರ್ಥ : ಯಾರು ಮಾತುಕತೆಯ ಅಥವಾ ಸಂಭಾಷಣೆಯ ಆನಂದವನ್ನು ಅನುಭವಿಸುತ್ತಾರೋ
ಉದಾಹರಣೆ :
ಶ್ಯಾಮನು ಒಬ್ಬ ಹರಟೆಯ ಸ್ವಭಾವದ ವ್ಯಕ್ತಿ, ಅವನು ಹೊಸ-ಹೊಸ ಮಾತುಗಳನ್ನು ಹೇಳಿ ನಮ್ಮೆಲ್ಲರನ್ನು ನಗಿಸುತ್ತಾನೆ.
ಸಮಾನಾರ್ಥಕ : ಬಾಯಿಬಡುಕುತನದ, ಬಾಯಿಬಡುಕುತನದಂತ, ಬಾಯಿಬಡುಕುತನದಂತಹ, ಹರಟುವ ಪ್ರಕೃತಿಯ, ಹರಟುವ ಪ್ರಕೃತಿಯಂತ, ಹರಟೆ ಸ್ವಭಾವದ, ಹರಟೆ ಸ್ವಭಾವದಂತ, ಹರಟೆ ಸ್ವಭಾವದಂತಹ, ಹರಟೆಯ, ಹರಟೆಯಂತ, ಹರಟೆಯಂತಹ