ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹತ್ತಿ ಪದದ ಅರ್ಥ ಮತ್ತು ಉದಾಹರಣೆಗಳು.

ಹತ್ತಿ   ನಾಮಪದ

ಅರ್ಥ : ಒಂದು ಬಗೆಯ ನೂಲನ್ನು ತೆಗೆಯ ಬಹುದಾದ ರೇಶ್ಮೆಯಂತಹ ನುಣುಪುಳ್ಳದ್ದು, ಇದರಿಂದ ಬಟ್ಟೆ ಮುಂತಾದವನ್ನು ಮಾಡಲಾಗುತ್ತದೆ

ಉದಾಹರಣೆ : ನಮ್ಮ ಹೊಲದಲ್ಲಿ ಅರಳೆ ಬೆಳೆಯುತ್ತೇವೆ.

ಸಮಾನಾರ್ಥಕ : ಅರಳೆ

कपास के डोडे में का रेशेदार भाग जिससे सूत बनता है।

इस रजाई में तीन किलोग्राम रूई भरी गई है।
घूआ, रुई, रूई

Soft silky fibers from cotton plants in their raw state.

cotton, cotton fiber, cotton wool

ಅರ್ಥ : ಒಂದು ಗಿಡದ ಮುಂದಿನ ಟೊಗಟೆಯಿಂದ ಹತ್ತಿಯನ್ನು ತೆಗೆಯುತ್ತಾರೆ

ಉದಾಹರಣೆ : ಹತ್ತಿಹಿಂದ ಎಳೆದ ದಾರ ತುಂಬಾ ಉಪಯೋಗಕ್ಕೆ ಬರುವುದು.

ಸಮಾನಾರ್ಥಕ : ಅರಳೆ, ಕಾರ್ಪಾಸ, ಹತ್ತಿ ಗಿಡ

एक पौधा जिसके डोडों से रुई निकलती है।

कपास की रुई बहुत ही उपयोगी है।
अपूरणी, कपास, तुंडकेरिका, तुंडकेरी, तुण्डकेरिका, तुण्डकेरी, नंदनवन, पाटद, फाल, बदर, वादरा, स्थूला

Erect bushy mallow plant or small tree bearing bolls containing seeds with many long hairy fibers.

cotton, cotton plant