ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹತ್ತಿರ ಬರುತ್ತಿರುವ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾವುದೋ ಒಂದು ಅಥವಾ ಯಾರೋ ಒಬ್ಬರು ಹತ್ತಿರ ಬಂದಿರುವಂತಹ

ಉದಾಹರಣೆ : ಹತ್ತಿರ ಬರುತ್ತಿರುವ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಎದುರು ಪಕ್ಷವು ಸುರಕ್ಷತೆಯ ವ್ಯವಸ್ಥೆಯನ್ನು ಭದ್ರ ಪಡಿಸುತ್ತಿದೆ.

ಸಮಾನಾರ್ಥಕ : ಹತ್ತಿರ ಬರುತ್ತಿರುವಂತ, ಹತ್ತಿರ ಬರುತ್ತಿರುವಂತಹ

जो निकट आया हुआ हो।

आसन्न चुनाव को ध्यान में रखते हुए निर्वाचन आयोग सुरक्षा की कड़ी व्यवस्था कर रहा है।
आसन्न, सन्निकट