ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹತ್ತಿರದಲ್ಲಿರುವ ಪದದ ಅರ್ಥ ಮತ್ತು ಉದಾಹರಣೆಗಳು.

ಹತ್ತಿರದಲ್ಲಿರುವ   ಗುಣವಾಚಕ

ಅರ್ಥ : ಮುಂದೆ ಬರುವಂತಹ

ಉದಾಹರಣೆ : ಸಮ್ಮುಖದಲ್ಲಿರುವಂತಹ ವಸ್ತುಗಳನ್ನು ತಿರಸ್ಕಾರ ಮಾಡಬಾರದು.

ಸಮಾನಾರ್ಥಕ : ಸಮ್ಮುಖದ, ಸಮ್ಮುಖದಲ್ಲಿರುವ, ಸಮ್ಮುಖದಲ್ಲಿರುವಂತಹ

सामने आया हुआ।

अभ्यागत वस्तुओं का तिरस्कार नहीँ करना चाहिए।
अभ्यागत, सम्मुखागत

ಅರ್ಥ : ಯಾರೋ ಒಬ್ಬರು ಅಧೀನದಲ್ಲಿ ಇಟ್ಟುಕೊಳ್ಳುವ

ಉದಾಹರಣೆ : ಕಳ್ಳ ಕದ್ದ ವಸ್ತುಗಳನ್ನು ತನ್ನ ವಶದಲ್ಲಿ ಇಟ್ಟುಕೊಂಡಿದ್ದ.

ಸಮಾನಾರ್ಥಕ : ಬಳಿಯಲ್ಲಿರುವ, ವಶದಲ್ಲಿರುವ

जिससे क़ब्ज़ हो।

उड़द की दाल, जिमीकंद आदि क़ब्ज़ावर चीज़ें हैं।
कब्ज़ावर, कब्जावर, क़ब्ज़ावर, क़ब्जावर