ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಣ್ಣುಗಳ-ಭೋಜನ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಒಂದು ಖಾದ್ಯ ಪದಾರ್ಥವು ಕೇವಲ ಹಣ್ಣುಗಳಿಂದ ಮಾಡಲಾಗಿದ್ದು ಮತ್ತು ಅದರಲ್ಲಿ ಅನ್ನ ಪೂರ್ಣವಾಗಿ ಬೆರೆಸುವುದಿಲ್ಲ

ಉದಾಹರಣೆ : ನವರಾತ್ರಿಯ ವ್ರತವನ್ನು ಆಚರಿಸುವ ಕೆಲವು ಜನರು ಒಂಭತ್ತು ದಿನಗಳೂ ಕೂಡ ಫಲಾಹಾರವನ್ನು ತಿನ್ನುತ್ತಾರೆ.

ಸಮಾನಾರ್ಥಕ : ಫಲಾಹಾರ, ಹಣ್ಣುಗಳ ಭೋಜನ

वह खाद्य पदार्थ जो केवल फलों से बना हो और जिसमें अन्न का सर्वथा अभाव हो।

नवरात्रि का व्रत रखने वाले कुछ लोग नौ दिन केवल फलाहार ही करते हैं।
फलहार, फलाहार