ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಫಲಾಹಾರ ಪದದ ಅರ್ಥ ಮತ್ತು ಉದಾಹರಣೆಗಳು.

ಫಲಾಹಾರ   ನಾಮಪದ

ಅರ್ಥ : ಒಂದು ಖಾದ್ಯ ಪದಾರ್ಥವು ಕೇವಲ ಹಣ್ಣುಗಳಿಂದ ಮಾಡಲಾಗಿದ್ದು ಮತ್ತು ಅದರಲ್ಲಿ ಅನ್ನ ಪೂರ್ಣವಾಗಿ ಬೆರೆಸುವುದಿಲ್ಲ

ಉದಾಹರಣೆ : ನವರಾತ್ರಿಯ ವ್ರತವನ್ನು ಆಚರಿಸುವ ಕೆಲವು ಜನರು ಒಂಭತ್ತು ದಿನಗಳೂ ಕೂಡ ಫಲಾಹಾರವನ್ನು ತಿನ್ನುತ್ತಾರೆ.

ಸಮಾನಾರ್ಥಕ : ಹಣ್ಣುಗಳ ಭೋಜನ, ಹಣ್ಣುಗಳ-ಭೋಜನ

वह खाद्य पदार्थ जो केवल फलों से बना हो और जिसमें अन्न का सर्वथा अभाव हो।

नवरात्रि का व्रत रखने वाले कुछ लोग नौ दिन केवल फलाहार ही करते हैं।
फलहार, फलाहार

ಅರ್ಥ : ಹಗುರವಾದಂತಹ ಹೊಲದಲ್ಲಿ ಕುಳಿತು ತಿನ್ನುವಂತಹ ಆಹಾರ

ಉದಾಹರಣೆ : ರೈತನು ಗದ್ದೆಯಲ್ಲಿ ಕುಳಿತು ಕೊಂಡು ಫಲಾಹಾರವನ್ನು ತಿನ್ನುತ್ತಿದ್ದಾನೆ.

वह हल्का भोजन जो खेत में काम करने वाले खाते हैं।

किसान खेत में बैठकर अंकोर खा रहा है।
अँकोर, अंकोर, अकोर, छाक

A light informal meal.

bite, collation, snack