ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ವ ಇಚ್ಚೆ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ವ ಇಚ್ಚೆ   ನಾಮಪದ

ಅರ್ಥ : ನಮ್ಮ ಇಚ್ಚೆ

ಉದಾಹರಣೆ : ಮಾಲತಿ ತನ್ನ ಸ್ವ ಇಚ್ಚೆಯಿಂದ ಇಲ್ಲಿ ಇರುವಳು

ಸಮಾನಾರ್ಥಕ : ಆಸೆಪಟ್ಟು, ಇಷ್ಟದಿಂದ, ಬಯಸಿ, ಸ್ವಯಿಚ್ಚೆ

अपनी इच्छा।

मालती स्वेच्छा से यहाँ रहती है।
स्वेच्छा

The power of making free choices unconstrained by external agencies.

discretion, free will

ಅರ್ಥ : ಯಾರಿಗೂ ಇಷ್ಟವಿಲ್ಲದಿದ್ದರೂ ನಮ್ಮ ಇಚ್ಚೆಯಂತೆ ಯಾವುದೇ ಕೆಲಸ ಮೊದಲು ಮಾಡುವುದು ಅಥವಾ ಮಾಡುವ ಕ್ರಿಯೆ

ಉದಾಹರಣೆ : ನಿನ್ನ ಮನಸಿಗೆ ಬಂದ ಹಾಗೆ ಮಾಡುವುದು ಇಲ್ಲಿ ನಡೆಯುವುದಿಲ್ಲ

ಸಮಾನಾರ್ಥಕ : ಮನಸಿಗೆ ಬಂದ ಹಾಗೆ, ಮನಸೋ ಇಚ್ಚೆ

किसी के न चाहते हुए भी अपनी इच्छानुसार कोई काम आदि करने या कराने की क्रिया।

तुम्हारी मनमानी यहाँ नहीं चलेगी।
अवसर्ग, पशुचर्या, मनमर्ज़ी, मनमर्जी, मनमानी, स्वेच्छाचार

Resolute adherence to your own ideas or desires.

bullheadedness, obstinacy, obstinance, pigheadedness, self-will, stubbornness