Copy page URL Share on Twitter Share on WhatsApp Share on Facebook
Get it on Google Play
Meaning of word stubbornness from English dictionary with examples, synonyms and antonyms.

stubbornness   noun

Meaning : The trait of being difficult to handle or overcome.

Synonyms : mulishness, obstinacy, obstinance

अपनी अनुचित बात पर भी अड़े रहने की अवस्था या भाव।

किशोर के हठीलेपन से सभी परेशान रहते हैं।
अकड़, अड़ियलपन, ज़िद्दीपन, जिद्दीपन, मताग्रह, हठधर्मिता, हठधर्मी, हठीलापन

ನಿಮ್ಮ ಅನುಚಿತ ಮಾತಿನಿಂದ ವಾದಿಸುವ ಸ್ಥಿತಿ ಅಥವಾ ಭಾವನೆ

ಕಿಶೋರನ ಹಟಮಾರಿತನದಿಂದ ಎಲ್ಲರೂ ತೊಂದರೆಯನ್ನು ಅನುಭವಿಸುವರು
ಒರಟುತನ, ಕಠಿಣ, ಕಾಕಬುದ್ದಿ, ಚಂಡಿ ಹಿಡಿ, ಜಿದ್ದು, ಜುಲುಮೆ, ಮೊಂಡಾಟ, ಮೊಂಡುತನ, ಮೊಂಡುಸ್ವಭಾವ, ರಚ್ಚೆ ಹಿಡಿ, ಹಟಮಾರಿತನ

Meaning : Resolute adherence to your own ideas or desires.

Synonyms : bullheadedness, obstinacy, obstinance, pigheadedness, self-will

किसी व्यर्थ की या अनुचित बात के लिए आग्रह।

श्यामू का गरीब बाप उसके मोटरसाइकिल खरीदने के दुराग्रह से दुखी है।
अनुचित जिद, दुराग्रह, मूढ़ाग्रह, हठ

किसी के न चाहते हुए भी अपनी इच्छानुसार कोई काम आदि करने या कराने की क्रिया।

तुम्हारी मनमानी यहाँ नहीं चलेगी।
अवसर्ग, पशुचर्या, मनमर्ज़ी, मनमर्जी, मनमानी, स्वेच्छाचार

आग्रहपूर्वक यह कहने की क्रिया कि ऐसा ही है, होगा या होना चाहिए।

तुलसी ने कृष्ण-मूर्ति के सामने ही हठ लगा दी कि धनुष धारण करो।
अड़, अर, आन, आनतान, आर, आरि, इसरार, इस्रार, ईढ, ईढ़, ईर, ज़िद, ज़िद्द, जिद, जिद्द, टेक, धरन, हठ

ಯಾವುದನ್ನಾದರೂ ಪಟ್ಟು ಹಿಡಿಯುವುದು

ಶ್ಯಾಮನು ಹಠಮಾರಿತನದಿಂದ ತನ್ನ ಕೆಲಸವನ್ನು ಸಾಧಿಸಿಕೊಂಡನು.
ಹಠಮಾರಿತನ

ಯಾರಿಗೂ ಇಷ್ಟವಿಲ್ಲದಿದ್ದರೂ ನಮ್ಮ ಇಚ್ಚೆಯಂತೆ ಯಾವುದೇ ಕೆಲಸ ಮೊದಲು ಮಾಡುವುದು ಅಥವಾ ಮಾಡುವ ಕ್ರಿಯೆ

ನಿನ್ನ ಮನಸಿಗೆ ಬಂದ ಹಾಗೆ ಮಾಡುವುದು ಇಲ್ಲಿ ನಡೆಯುವುದಿಲ್ಲ
ಮನಸಿಗೆ ಬಂದ ಹಾಗೆ, ಮನಸೋ ಇಚ್ಚೆ, ಸ್ವ ಇಚ್ಚೆ

ಆಗ್ರಹಪೂರ್ವಕವಾಗಿ ಹೇಳುವಂತಹ ಕ್ರಿಯೆ ಅಂದರೆ ಹೀಗೆಯೇ ಆಗುತ್ತದೆ ಅಥವಾ ಹೀಗೆಯೇ ಮಾಡಬೇಕು ಎಂದು ಹೇಳುವ ಭಾವ

ತುಳಸಿಯು ಕೃಷ್ಣ-ಮೂರ್ತಿಯ ಮುಂದೆ ಧನಸ್ಸನ್ನು ಇಟ್ಟು ಎತ್ತಬೇಂದು ಆಗ್ರಹ ಅಥವಾ ಹಟ ಮಾಡಿದಳು.
ಆಗ್ರಹ, ಗರ್ವ, ಛಲ, ದುರಾಗ್ರಹ, ಪ್ರತಿಜ್ಞೆ, ಮುಷ್ಕರ, ಮೊಂಡಾಟ, ಮೊಂಡುತನ, ವಿರೋಧ, ಹಟ