ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ವಾತಂತ್ರದ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ವಾತಂತ್ರದ   ಗುಣವಾಚಕ

ಅರ್ಥ : ತನ್ನ ಇಚ್ಚೆಯ ಅನುಸಾರವಾಗಿ ಎಲ್ಲಾ ಕೆಲಸ ಮಾಡುವ

ಉದಾಹರಣೆ : ಕೆಲವರು ಸ್ವಚಂದ ಜೀವನ ನಡೆಸಲು ಇಚ್ಚಿಸುತ್ತಾರೆ.

ಸಮಾನಾರ್ಥಕ : ಇಚ್ಚಿಸಿದ, ಇಷ್ಟದ ಅನುಸಾರವಾಗಿ, ಸ್ವಚಂದ, ಸ್ವೇಚ್ಚಾಚಾರಿಯಾಗಿ

अपनी इच्छा के अनुसार सब काम कर सकने वाला।

कुछ लोग स्वच्छंद जीवन जीना चाहते हैं।
अबाधित, इच्छाचारी, ईहग, निर्द्वंद्व, निर्द्वन्द्व, स्वच्छंद, स्वच्छन्द, स्वतंत्र, स्वतन्त्र, स्वेच्छाचारी

ಅರ್ಥ : ಬಂಧನದಲ್ಲಿ ಇಟ್ಟಿರದ

ಉದಾಹರಣೆ : ನಿರ್ಭಂದನದ ಹಕ್ಕಿ ಸ್ವಚ್ಛಂದವಾಗಿ ಆಕಾಶದಲ್ಲಿ ಹಾರಡುತ್ತಿದೆ.

ಸಮಾನಾರ್ಥಕ : ನಿರ್ಭಂದನದ, ನಿರ್ಭಂದನದಂತ, ನಿರ್ಭಂದನದಂತಹ, ಪಂಜರದಲ್ಲಿಲ್ಲದ, ಪಂಜರದಲ್ಲಿಲ್ಲದಂತ, ಪಂಜರದಲ್ಲಿಲ್ಲದಂತಹ, ಬಂಧನ ಮುಕ್ತ, ಬಂಧನ ಮುಕ್ತಂತಹ, ಬಂಧನ ಮುಕ್ತವಾದ, ಬಂಧನ ಮುಕ್ತವಾದಂತ, ಬಂಧನ ಮುಕ್ತವಾದಂತಹ, ಬಂಧನವಿಲ್ಲದ, ಬಂಧನವಿಲ್ಲದಂತ, ಬಂಧನವಿಲ್ಲದಂತಹ, ಮುಕ್ತವಾದ, ಮುಕ್ತವಾದಂತ, ಮುಕ್ತವಾದಂತಹ, ಸ್ವಾತಂತ್ರದಂತ, ಸ್ವಾತಂತ್ರದಂತಹ, ಹಿಡಿಯಿಟ್ಟಿರದ, ಹಿಡಿಯಿಟ್ಟಿರದಂತ, ಹಿಡಿಯಿಟ್ಟಿರದಂತಹ

Not restrained or tied down by bonds.

unbound