ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಇಚ್ಚಿಸಿದ ಪದದ ಅರ್ಥ ಮತ್ತು ಉದಾಹರಣೆಗಳು.

ಇಚ್ಚಿಸಿದ   ಗುಣವಾಚಕ

ಅರ್ಥ : ತನ್ನ ಇಚ್ಚೆಯ ಅನುಸಾರವಾಗಿ ಎಲ್ಲಾ ಕೆಲಸ ಮಾಡುವ

ಉದಾಹರಣೆ : ಕೆಲವರು ಸ್ವಚಂದ ಜೀವನ ನಡೆಸಲು ಇಚ್ಚಿಸುತ್ತಾರೆ.

ಸಮಾನಾರ್ಥಕ : ಇಷ್ಟದ ಅನುಸಾರವಾಗಿ, ಸ್ವಚಂದ, ಸ್ವಾತಂತ್ರದ, ಸ್ವೇಚ್ಚಾಚಾರಿಯಾಗಿ

अपनी इच्छा के अनुसार सब काम कर सकने वाला।

कुछ लोग स्वच्छंद जीवन जीना चाहते हैं।
अबाधित, इच्छाचारी, ईहग, निर्द्वंद्व, निर्द्वन्द्व, स्वच्छंद, स्वच्छन्द, स्वतंत्र, स्वतन्त्र, स्वेच्छाचारी

ಅರ್ಥ : ಯಾವುದೋ ಒಂದು ಮನಸ್ಸು ಬಯಸುವುದು

ಉದಾಹರಣೆ : ಪ್ರತಿಯೊಬ್ಬರು ಇಷ್ಟ ಬಂದ ಕೆಲಸವನ್ನು ಮಾಡಲು ಬಯಸುವರು .

ಸಮಾನಾರ್ಥಕ : ಇಚ್ಚಾನುಕೂಲವಾದ, ಇಷ್ಟ ಬಂದ, ಇಷ್ಟಪಡುವ, ಮನಸ್ಸಿಗೆ ಇಷ್ಟವಾದ, ಮನಸ್ಸಿಗೆ ಸೇರಿದ, ಸ್ವಯಿಚ್ಚಿಸಿದ

Based on or subject to individual discretion or preference or sometimes impulse or caprice.

An arbitrary decision.
The arbitrary rule of a dictator.
An arbitrary penalty.
Of arbitrary size and shape.
An arbitrary choice.
Arbitrary division of the group into halves.
arbitrary

ಅರ್ಥ : ಯಾವುದನ್ನು ಮಾಡುವ ಅಥವಾ ತಿಳಿದುಕೊಳ್ಳು ಇಚ್ಚೆಯನ್ನು ಮಾಡಲಾಗಿದೆಯೋ

ಉದಾಹರಣೆ : ಇಚ್ಚಿಸಿದ ಕೆಲಸಗಳು ಪೂರ್ಣ ಮಾಡುವುದು ನನ್ನ ಜೀವನದ ಧ್ಯೇಯವಾಗಿದೆ.

ಸಮಾನಾರ್ಥಕ : ಇಚ್ಚಿಸಿದಂತ, ಇಚ್ಚಿಸಿದಂತಹ, ಬಯಸಿದ, ಬಯಸಿದಂತ, ಬಯಸಿದಂತಹ

जिसे करने या जानने की इच्छा की गई हो।

चिकीर्षित कर्म को पूर्ण करना ही मेरे जीनव का ध्येय है।
चिकीर्षित, चिकीर्ष्य