ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ಪಟಿಕ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ಪಟಿಕ   ನಾಮಪದ

ಅರ್ಥ : ಒಂದು ಪ್ರಕಾರದ ಪಾರದರ್ಶಕವಾದ ಬಿಳಿಯ ಬಣ್ಣದ ಕಲ್ಲು

ಉದಾಹರಣೆ : ನನ್ನ ತಂದೆಗೆ ಒಂದು ಪಂಡಿತರು ಸ್ಪಟಿಕವನ್ನು ನೀಡಿದ್ದರು.

ಸಮಾನಾರ್ಥಕ : ಅಮರರತ್ನ

एक प्रकार का पारदर्शक सफेद पत्थर।

मेरे पिताजी को एक पंडे ने स्फटिक दिया था।
अमररत्न, अमलमणि, अमलरत्न, तनसल, धौतशिला, निर्पलोपम, फटिक, बिल्लूर, बिल्लौर, शालिपिष्ट, श्वेतरत्न, स्फटिक, स्फाटक, स्फाटिक

Colorless glass made of almost pure silica.

crystal, lechatelierite, quartz, quartz glass, vitreous silica

ಸ್ಪಟಿಕ   ಗುಣವಾಚಕ

ಅರ್ಥ : ಸ್ಪಟಿಕದ ಹಾಗೆ ಸ್ವಚ್ಚವಾಗಿರುವ

ಉದಾಹರಣೆ : ಇದ್ದು ಸ್ಪಟಿಕದಂತೆ ಹೊಳೆಯುತ್ತಿದೆ.

ಸಮಾನಾರ್ಥಕ : ಸ್ಪಟಿಕದ, ಸ್ಪಟಿಕದಂತ, ಸ್ಪಟಿಕದಂತಹ

बिल्लौर के समान स्वच्छ।

इनमें बिल्लौरी चमक है।
बिल्लौरी

ಅರ್ಥ : ಸ್ಪಟಿಕದಿಂದ ಮಾಡಿರುವ ಅಥವಾ ಸ್ಪಟಿಕದ ಕಲ್ಲಿನ

ಉದಾಹರಣೆ : ಇದ್ದು ಸ್ಪಟಿಕದ ಮೂರ್ತಿ.

ಸಮಾನಾರ್ಥಕ : ಸ್ಪಟಿಕದ, ಸ್ಪಟಿಕದಂತ, ಸ್ಪಟಿಕದಂತಹ

बिल्लौर का बना हुआ या बिल्लौर पत्थर का।

यह बिल्लौरी मूर्ति है।
बिल्लौरी