ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ನಾನ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಸ್ನಾನ ಮಾಡು   ಕ್ರಿಯಾಪದ

ಅರ್ಥ : ಶರೀರವನ್ನು ಸ್ವಚ್ಛ ಮಾಡುವುದಕ್ಕಾಗಿ ನೀರಿನಿಂದ ತೊಳೆಯುವುದು

ಉದಾಹರಣೆ : ಅಜ್ಜನು ಚಳಿಗಾಲದಲ್ಲಿ ತಣ್ಣಗಿರುವ ನೀರಿನಿಂದ ಸ್ನಾನ ಮಾಡುತ್ತಾರೆ.

ಸಮಾನಾರ್ಥಕ : ಜಳಕ ಮಾಡು, ಸ್ನಾನಮಾಡು

शरीर साफ करने के लिए उसे जल से धोना।

दादाजी ठंड के दिनों में गुनगुने पानी से नहाते हैं।
अन्हाना, नहाना, स्नान करना

Cleanse the entire body.

Bathe daily.
bathe

ಅರ್ಥ : ಯಾವುದಾದರು ದ್ರವ ಪದಾರ್ಥದಿಂದ ಶರೀರವನ್ನು ತೊಳೆ

ಉದಾಹರಣೆ : ನೀವು ಬೆವರಿನಿಂದಲೇ ಸ್ನಾನ ಮಾಡಿದ್ದೀಯಾ!

ಸಮಾನಾರ್ಥಕ : ಜಳಕ ಮಾಡು, ಮೀಯು

किसी तरल पदार्थ से सारे शरीर का तर होना।

तुम तो पसीने से नहा गये!।
नहाना

ಅರ್ಥ : ಬೇರೆಯವರಿಗೆ ಸ್ನಾನ ಮಾಡಿಸುವ ಪ್ರಕ್ರಿಯೆ

ಉದಾಹರಣೆ : ಪ್ರತಿದಿನ ಮುಂಜಾನೆ ಅಮ್ಮ ಮಗುವಿಗೆ ಬಿಸಿನೀರಿನಿಂದ ಸ್ನಾನ ಮಾಡಿಸುತ್ತಾರೆ.

ಸಮಾನಾರ್ಥಕ : ಜಳಕ ಮಾಡು, ಮೈ ತೊಳೆ

दूसरे को नहाने में प्रवृत्त करना।

माँ बच्चे को रोज़ सुबह गरम पानी से नहलाती है।
अन्हवाना, नहलाना, नहवाना, स्नान कराना

ಅರ್ಥ : ನೀರಿನೊಳಗೆ ಇಳಿದು ಸ್ನಾನ ಮಾಡುವ ಪ್ರಕ್ರಿಯೆ

ಉದಾಹರಣೆ : ಋಷಿಗಳು ಪ್ರತಿದಿನ ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಾರೆ

ಸಮಾನಾರ್ಥಕ : ಜಳಕ ಮಾಡು

पानी में घुसकर स्नान करना।

ऋषि प्रतिदिन गंगा नदी में निमज्जन करते हैं।
अवगाहना, निमज्जन करना

ಅರ್ಥ : ಮುಟ್ಟುದಿನಗಳು ಕಳೆದ ನಂತರ ಸ್ತ್ರೀಯರು ಮಾಡುವ ಸ್ನಾನ

ಉದಾಹರಣೆ : ಪ್ರಾಯಃ ಸ್ತ್ರೀಯರು ಮೂರು ದಿನಗಳ ನಂತರ ಸ್ನಾನ ಮಾಡುತ್ತಾರೆ.

ಸಮಾನಾರ್ಥಕ : ಜಳಕ ಮಾಡು, ಮಿಂದೆ, ಮೀಯು

रजोधर्म से निवृत्त होने पर स्त्री का स्नान करना।

प्रायः स्त्रियाँ तीन दिन के बाद नहाती हैं।
नहाना