ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೊಳ್ಳೆಪರದೆ ಪದದ ಅರ್ಥ ಮತ್ತು ಉದಾಹರಣೆಗಳು.

ಸೊಳ್ಳೆಪರದೆ   ನಾಮಪದ

ಅರ್ಥ : ಸೊಳ್ಳೆಯ ಕಡಿತದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಮಂಚ ಮೊದಲಾದವುಗಳ ನಾಲ್ಕು ಕಡೆಗೂ ಕಟ್ಟುವಂತಹ ಬಟ್ಟೆ

ಉದಾಹರಣೆ : ಸೊಳ್ಳೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಸೊಳ್ಳೆಯ ಪರದೆಯನ್ನು ಉಪಯೋಗಿಸುತ್ತಾರೆ.

ಸಮಾನಾರ್ಥಕ : ಸೊಳ್ಳೆಯ ಪರದೆ, ಸೊಳ್ಳೆಯ-ಪರದೆ

मच्छरों से बचने के लिए पलंग, खाट आदि के चारों ओर लगाने का जालीदार कपड़ा।

मच्छरों से बचने के लिए मच्छरदानी का प्रयोग किया जाता है।
चतुष्की, मच्छरदानी, मशकहरी, मसहरी, मोसहरी

A fine net or screen (especially around beds) to protect against mosquitos.

mosquito net