ಅರ್ಥ : ಯಾವುದೋ ಪ್ರಕಾರದ ರಚನೆ ಅಥವಾ ನಿರ್ಮಾಣಕ್ಕೆ ಸಂಬಂಧ ಇಟ್ಟುಕೊಳ್ಳುವ ಮತ್ತು ಅದಕ್ಕೆ ನೆರವಾಗುವ
ಉದಾಹರಣೆ :
ಮಕ್ಕಳಿಗೆ ರಚನಾತ್ಮಕವಾದ ಕೆಲಸವನ್ನು ಮಾಡಲು ಪ್ರೋತ್ಸಾಹ ನೀಡಬೇಕು.
ಸಮಾನಾರ್ಥಕ : ರಚನಾತ್ಮಕವಾದ, ಸೃಜನಾತ್ಮಕವಾದ
ಅರ್ಥ : ಒಳ್ಳೆಯ ಆಚಾರ-ವಿಚಾರ ಇಟ್ಟುಕೊಂಡಿರುವ ಮತ್ತು ಒಳ್ಳೆಯ ವ್ಯಕ್ತಿಗಳ ಜತೆ ವ್ಯವಹಾರ ಮಾಡುವ
ಉದಾಹರಣೆ :
ರಾಮ ಒಬ್ಬ ಸಭ್ಯ ವ್ಯಕ್ತಿ.
ಸಮಾನಾರ್ಥಕ : ಶಿಷ್ಟತೆಯಿಂದ ಕೂಡಿದವ, ಶಿಷ್ಟತೆಯಿಂದ ಕೂಡಿದವನಾದ, ಶಿಷ್ಟತೆಯಿಂದ ಕೂಡಿದವನಾದಂತ, ಶಿಷ್ಟತೆಯಿಂದ ಕೂಡಿದವನಾದಂತಹ, ಸದ್ಗುಣಿ, ಸದ್ಗುಣಿಯಾದ, ಸದ್ಗುಣಿಯಾದಂತ, ಸದ್ಗುಣಿಯಾದಂತಹ, ಸಭ್ಯ, ಸಭ್ಯನಾದ, ಸಭ್ಯನಾದಂತ, ಸಭ್ಯನಾದಂತಹ, ಸುಸಂಸ್ಕೃತನಾದ, ಸುಸಂಸ್ಕೃತನಾದಂತ, ಸುಸಂಸ್ಕೃತನಾದಂತಹ, ಸೃಜನಶೀಲನಾದ, ಸೃಜನಶೀಲನಾದಂತ, ಸೃಜನಶೀಲನಾದಂತಹ, ಸೌಜನ್ಯನಾದ, ಸೌಜನ್ಯನಾದಂತ, ಸೌಜನ್ಯನಾದಂತಹ, ಸೌಜನ್ಯವುಳ್ಳವ, ಸೌಜನ್ಯವುಳ್ಳವನಾದ, ಸೌಜನ್ಯವುಳ್ಳವನಾದಂತ, ಸೌಜನ್ಯವುಳ್ಳವನಾದಂತಹ