ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೂತಕ ಪದದ ಅರ್ಥ ಮತ್ತು ಉದಾಹರಣೆಗಳು.

ಸೂತಕ   ನಾಮಪದ

ಅರ್ಥ : ಮನೆಯಲ್ಲಿ ಯಾರಾದರು ಸತ್ತಾಗ ಪರಿವಾರದವರಿಗೆಲ್ಲಾ ಆಗುವಂತಹ ಅಶುದ್ಧಿ

ಉದಾಹರಣೆ : ನಮಗೆ ಈ ಸೂತಕ ಹತ್ತು ದಿನಗಳ ವರೆಗೆ ಇರುತ್ತದೆ.

घर में किसी के मरने पर परिवार वालों को लगने वाली अशुद्धि।

हमारे यहाँ सूतक दस दिनों का होता है।
अशौच, असौच, सूतक, सूतकाशौच

ಅರ್ಥ : ಮನೆಯಲ್ಲಿ ಉಂಟಾಗುವ ಜನನ ಮತ್ತು ಮರಣದಿಂದಾಗಿ ಪರಿವಾರದವರಿಗೆಲ್ಲ ಆಗುವಂತಹ ಮೈಲಿಗೆ

ಉದಾಹರಣೆ : ಸೂತಕದ ನಿಯಮ ಪ್ರತಿಯೊಂದು ಜಾಗದಲ್ಲಿಯೂ ಬೇರೆ-ಬೇರೆಯಾಗಿರುತ್ತದೆ.

घर में संतान होने पर परिवार वालों को लगने वाली अशुद्धि।

सूतक के नियम हर जगह अलग-अलग होते हैं।
अशौच, असौच, सूतक, सूतकाशौच

ಅರ್ಥ : ಪ್ರಸೂತವಾದ ನಂತರ ಏಳನೆ ದಿನದ ಸ್ನಾನ ಮತ್ತು ಕರ್ಮ

ಉದಾಹರಣೆ : ಶೀಲಾಳ ಸೊಸೆಗೆ ಇಂದು ಸೂತಕ ಕಳೆಯುವುದು.

प्रसूता का विधिपूर्वक होने वाला सातवें दिन का स्नान आदि कर्म।

शीला की बहू का सतौला आज है।
सतौला