ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಹೆಬ್ಬರಳಿನಲ್ಲಿ ಹಾಕಿಕೊಳ್ಳುವ ಒಂದು ಆಭರಣ
ಉದಾಹರಣೆ : ಅವನ ಕೈಯಲ್ಲಿ ಅಂಗುಸ್ತಾನ ಹೊಳೆಯುತ್ತಿದೆ.
ಸಮಾನಾರ್ಥಕ : ಅಂಗುಸ್ತಾನ, ಉಂಗುರ
हाथ के अँगूठे की एक प्रकार की मुँदरी।
A small metal cap to protect the finger while sewing. Can be used as a small container.
ಅರ್ಥ : ವಿಶೇಷವಾಗಿ ಹೊಲಿಯುವ ಸಮಯದಲ್ಲಿ ಬೆರಳಿಗೆ ಹಾಕಿಕೊಳ್ಳುವ ಹಿತ್ತಾಳೆಯ ಅಥವಾ ಲೋಹದ ಟೋಪಿ
ಉದಾಹರಣೆ : ಅವನು ಕುರ್ತಗೆ ಗುಂಡಿಯನ್ನು ಹಾಕುವ ಸಮಯದಲ್ಲಿ ಅಂಗುಸ್ತಾನವನ್ನು ಹಾಕಿಕೊಂಡಿದ್ದನು.
ಸಮಾನಾರ್ಥಕ : ಅಂಗುಸ್ತಾನ
विशेषकर सिलाई के समय अंगुली पर पहनी जाने वाली पीतल या लोहे की टोपी।
ಸ್ಥಾಪನೆ