ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಂಗುಸ್ತಾನ ಪದದ ಅರ್ಥ ಮತ್ತು ಉದಾಹರಣೆಗಳು.

ಅಂಗುಸ್ತಾನ   ನಾಮಪದ

ಅರ್ಥ : ಹೆಬ್ಬರಳಿನಲ್ಲಿ ಹಾಕಿಕೊಳ್ಳುವ ಒಂದು ಆಭರಣ

ಉದಾಹರಣೆ : ಅವನ ಕೈಯಲ್ಲಿ ಅಂಗುಸ್ತಾನ ಹೊಳೆಯುತ್ತಿದೆ.

ಸಮಾನಾರ್ಥಕ : ಉಂಗುರ, ಸೂಜೊತ್ತು

हाथ के अँगूठे की एक प्रकार की मुँदरी।

उसके अंगुश्ताने की आरसी चमक रही है।
अंगुश्ताना

A small metal cap to protect the finger while sewing. Can be used as a small container.

thimble

ಅರ್ಥ : ವಿಶೇಷವಾಗಿ ಹೊಲಿಯುವ ಸಮಯದಲ್ಲಿ ಬೆರಳಿಗೆ ಹಾಕಿಕೊಳ್ಳುವ ಹಿತ್ತಾಳೆಯ ಅಥವಾ ಲೋಹದ ಟೋಪಿ

ಉದಾಹರಣೆ : ಅವನು ಕುರ್ತಗೆ ಗುಂಡಿಯನ್ನು ಹಾಕುವ ಸಮಯದಲ್ಲಿ ಅಂಗುಸ್ತಾನವನ್ನು ಹಾಕಿಕೊಂಡಿದ್ದನು.

ಸಮಾನಾರ್ಥಕ : ಸೂಜೊತ್ತು

विशेषकर सिलाई के समय अंगुली पर पहनी जाने वाली पीतल या लोहे की टोपी।

वह कुर्ते में बटन लगाते समय अंगुश्ताना पहने हुए थी।
अंगुली त्राण, अंगुश्ताना

A small metal cap to protect the finger while sewing. Can be used as a small container.

thimble